ರಾಜ್ಯಧಾರವಾಡದಲ್ಲಿ ರೈತರೇ ಆರಂಭಿಸುತ್ತಿದ್ದಾರೆ ಬೀಜ ಉತ್ಪಾದನಾ ಕಂಪನಿ, ಇದು ರಾಜ್ಯದಲ್ಲೇ ಮೊದಲು!
ದುಬಾರಿ ಬೆಲೆಗೆ ಬಿತ್ತನೆ ಬೀಜ ಖರೀದಿಸಿ ನಂತರ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸದಾ ನಷ್ಟ ಅನುಭವಿಸುತ್ತಿದ್ದ ರೈತರು, ಈಗ ತಾವೇ ಬೀಜ ಉತ್ಪಾದನಾ ಕಂಪನಿ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮಾನ್ಸೂನ್ ವೇಳೆಗೆ ರಾಜ್ಯದಲ್ಲಿ ಮೊದಲ ರೈತರ ಬೀಜ ಉತ್ಪಾದನಾ ಕಂಪನಿ ಆರಂಭವಾಗಲಿದೆ.