fake news

ಸುಳ್ಳು ಸುದ್ದಿ ಪ್ರಕಟಿಸಿದರೆ 10 ವರ್ಷ ಜೈಲು ಶಿಕ್ಷೆ ?
ಪ್ರಮುಖ ಬೆಳವಣಿಗೆಯೊಂದರಲ್ಲಿ ಮಲೇಷ್ಯಾ ಸರ್ಕಾರ ಸುಳ್ಳು ಪ್ರಕಟಿಸುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಹತ್ವದ ಮಸೂದೆಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಿದೆ.

ನಕಲಿ ಸುದ್ದಿ ಪ್ರಕಟಿಸುವ ಜಾಲತಾಣಗಳಿಗೆ ಜಾಹಿರಾತು ನೀಡುವುದಿಲ್ಲ ಎಂದ ವೊಡಾಫೋನ್
ನಕಲಿ ಸುದ್ದಿ ಪ್ರಕಟಿಸುವ ಮತ್ತು ದ್ವೇಷಪೂರಿತ ಮಾತುಗಳನ್ನು ಹರಡುವ ಸುದ್ದಿ ತಾಣಗಳಲ್ಲಿ ತಮ್ಮ ಸಂಸ್ಥೆಯ ಜಾಹಿರಾತು ಮೂಡುವುದನ್ನು ತಡೆಯಲು ವೊಡಾಫೋನ್ ಎಚ್ಚರಿಕೆಯ ಕ್ರಮಗಳನ್ನು

ನಕಲಿ ಸುದ್ದಿಗಳನ್ನು ಹತ್ತಿಕ್ಕಲು ಗೂಗಲ್ ನಿಂದ 'ಪ್ರಾಜೆಕ್ಟ್ ಔಲ್'
ನಕಲಿ ಸುದ್ದಿಗಳು ಮತ್ತು ದ್ವೇಷಪೂರಿತ ಭಾಷಣಗಳನ್ನು ಹತ್ತಿಕ್ಕಲು ಮತ್ತು ಯಾವುದೋ ವಿಷಯದ ಬಗ್ಗೆ ಹುಡುಕಿದಾಗ ತಪ್ಪು ಮಾಹಿತಿ, ಅವಮಾನಕಾರಿ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪಟ್ಟಿ

ಎಚ್ಚರಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಗ್ರೂಪ್ ನಿರ್ವಾಹಕರೇ ಹೊಣೆ, ಜೈಲು
ವಾಟ್ಸ್ ಆಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ಪೋಸ್ಟ್ ಆಗುವ ಆಕ್ಷೇಪಾರ್ಹ, ಸುಳ್ ಸುದ್ದಿಗಳಿಗೆ ಆ ಗ್ರೂಪ್ ನ ನಿರ್ವಾಹಕರೇ ಹೊಣೆಗಾರರಾಗುತ್ತಾರೆ ಹಾಗೂ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.

ಸುಳ್ ಸುದ್ದಿ ಜನರ ಶತ್ರು: ಡೊನಾಲ್ಡ್ ಟ್ರಂಪ್
ಮಾಧ್ಯಮಗಳ ಮೇಲೆ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ ಸುದ್ದಿ ಜನರ ಶತ್ರು ಎಂದು ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿ ಫೇಕ್ ನ್ಯೂಸ್ ಗೆ ಕಡಿವಾಣ ಹಾಕಲು ಸರ್ವೇ ನೆರವು!
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ ಸುದ್ದಿಗಳು ಹೆಚ್ಚು ಪ್ರಕಟವಾಗುತ್ತಿದ್ದು, ಕಡಿವಾಣ ಹಾಕಲು ಫೇಸ್ ಬುಕ್ ಸರ್ವೇ ಮಾರ್ಗವನ್ನು ಕಂಡುಕೊಂಡಿದೆ.

ಫೇಸ್ ಬುಕ್ ನಲ್ಲಿ ಸುಳ್ ಸುದ್ದಿ ನಿಯಂತ್ರಣಕ್ಕೆ ಕ್ರಮಗಳನ್ನು ಘೋಷಿಸಿದ ಜುಕರ್ಬರ್ಗ್
ಡೊನಾಲ್ಡ್ ಟ್ರಂಪ್ ಗೆಲುವಿಗೆ ಫೇಸ್ ಬುಕ್ ನ ಸುಳ್ ಸುದ್ದಿಗಳು ನೆರವಾಗಿವೆ ಎಂದು ಅಮೆರಿಕಾದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಆರೋಪ ಮಾಡಿರುವ ಬೆನ್ನಲ್ಲೇ ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ಬರ್ಗ್

