ದೇಶಯುವತಿಯಿಂದ ಸುಳ್ಳು ಗ್ಯಾಂಗ್ ರೇಪ್ ದೂರು: ಕಮೀಷನರ್ ಸೇರಿದಂತೆ 1000 ಪೊಲೀಸ್ ಸಿಬ್ಬಂದಿ ಹೈರಾಣು
ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಪೊಲೀಸರು 50ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. 250 ಸಿಸಿಟಿವಿ ವಿಡಿಯೊ ಪರಿಶೀಲಿಸಿದ್ದರು.