ಆಗ್ನೇಯ ಸೈಬರ್ ಅಪರಾಧ ಪೊಲೀಸರು ಮತ್ತು ವಿಶೇಷ ಸೈಬರ್ ಸೆಲ್ ತಂಡವು ಬೆಂಗಳೂರಿನ ನಾಲ್ಕು ಕಡೆ ದಾಳಿ ನಡೆಸಿ, ಈ ನಕಲಿ ಕಾಲ್ ಸೆಂಟರ್ಗಳನ್ನು ಪತ್ತೆಹಚ್ಚಿದೆ.