ಗ್ಯಾಡ್ಜೆಟ್ಸ್ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್ನಲ್ಲೂ ಇರಬಹುದು ನಕಲಿ ಆ್ಯಪ್: ಬ್ಯಾಂಕ್ ಖಾತೆ ಖಾಲಿಯಾಗುವ ಮುನ್ನ ತಕ್ಷಣ ಹೀಗೆ ಡಿಲೀಟ್ ಮಾಡಿ!
ಫೋನ್ನಲ್ಲಿ ಒಂದು ಸಣ್ಣ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಕಾಲವಿದು. ಅಸಲಿ ಆ್ಯಪ್ಗಳಂತೆಯೇ ಕಾಣುವ ನಕಲಿ ಲೋನ್, ಗೇಮಿಂಗ್ ಹೆಸರಿನ ಆ್ಯಪ್ಗಳು ಬಳಕೆದಾರರ ಕಣ್ತಪ್ಪಿಸಿ ಫೋನ್ ಪ್ರವೇಶಿಸುತ್ತಿವೆ. ಹಾಗಾಗಿ, ಈ ಆ್ಯಪ್ಗಳನ್ನು ಗುರುತಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.