ದೇಶಯಾವುದೇ ದೇಶ ಧ್ವಂಸಗೊಳಿಸಬಲ್ಲ ಶಕ್ತಿ ಹೊಂದಿರುವ ಸಮುದಾಯ ನಮ್ಮದು: ಫೈಜುಲ್ ಹಸನ್
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಅಲ್ಲಲ್ಲಿ ದೇಶ ವಿರೋಧಿ ಘೋಷಣೆಗಳು ಮೊಳಗಿ, ಪ್ರಕರಣ ದಾಖಲಾದ ಬೆನ್ನಲ್ಲೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಫೈಜುಲ್ ಹಸನ್ ನಾವು ಯಾವುದೇ ದೇಶವನ್ನು...