Facebook

ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪ
ವಿದೇಶ

ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪ

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್  ಹೇಗೆ ಪ್ರಪಂಚದ ವಿನಾಶಕಾರಿ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನು ಹೊರಗೆಡವಿದ್ದಾರೆ. 

ಐಟಿ ನಿಯಮ ಪ್ರಶ್ನಿಸಿ ಫೇಸ್ ಬುಕ್, ವಾಟ್ಸಾಪ್ ಅರ್ಜಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೊಟೀಸ್ 
ದೇಶ

ಐಟಿ ನಿಯಮ ಪ್ರಶ್ನಿಸಿ ಫೇಸ್ ಬುಕ್, ವಾಟ್ಸಾಪ್ ಅರ್ಜಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೊಟೀಸ್ 

ಕೇಂದ್ರ ಸರ್ಕಾರ ತಂದಿರುವ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ ಬುಕ್ ಮತ್ತು ವಾಟ್ಸಾಪ್ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ಸಣ್ಣ ಉದ್ಯಮಗಳಿಗೆ ಸಾಲ ನೀಡಲು ಫೇಸ್‌ಬುಕ್‌ ಒಪ್ಪಂದ
ವಾಣಿಜ್ಯ

ಸಣ್ಣ ಉದ್ಯಮಗಳಿಗೆ ಸಾಲ ನೀಡಲು ಫೇಸ್‌ಬುಕ್‌ ಒಪ್ಪಂದ

ಜಾಹೀರಾತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಫೇಸ್‌ಬುಕ್ ಇಂಡಿಯಾ ಶುಕ್ರವಾರ ಭಾರತದ ಉದ್ಯಮ ವೇದಿಕೆ ಇಂಡಿಫೈ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಸಣ್ಣ ಉದ್ಯಮಗಳಿಗೆ ಸಾಲ ಪಡೆಯಲು ನೆರವಾಗಲಿದೆ.

ಟ್ವೀಟರ್ ನಂತೆ ರಾಹುಲ್ ಗಾಂಧಿಯ ಪೋಸ್ಟ್ ಕಿತ್ತು ಹಾಕಿದ ಫೇಸ್ ಬುಕ್!
ದೇಶ

ಟ್ವೀಟರ್ ನಂತೆ ರಾಹುಲ್ ಗಾಂಧಿಯ ಪೋಸ್ಟ್ ಕಿತ್ತು ಹಾಕಿದ ಫೇಸ್ ಬುಕ್!

ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೋಸ್ಟ್ ಮಾಡಿದ್ದು ಈ ಪೋಸ್ಟ್ ಅನ್ನು ಫೇಸ್ ಬುಕ್ ಕಿತ್ತುಹಾಕಿದೆ. 

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್
ವಿದೇಶ

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್

ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್ ಬುಕ್ ನಿಯೋಜಿಸಿದ್ದು ತಾಲಿಬಾನ್ ಬೆಂಬಲಿಗರು ನಾಯಕರಿಂದ ಹಾಗೂ ತಾಲಿಬಾನ್ ಕುರಿತು ಫೇಸ್ ಬುಕ್ ನಲ್ಲಿ ಶೇರ್ ಮಾಡಲ್ಪಡುವ ಪೋಸ್ಟ್ ಗಳ ಮೇಲೆ ನಿಗಾ ಇರಿಸಲಿದೆ. 

ರಾಹುಲ್ ಗಾಂಧಿ ವಿರುದ್ಧ ಕೈಗೊಂಡಿರುವ ಕ್ರಮಗಳೇನು?: ವಿವರಣೆ ಕೋರಿ ಫೇಸ್ ಬುಕ್ ಗೆ ಮಕ್ಕಳ ಹಕ್ಕು ಆಯೋಗ ಆದೇಶ!
ದೇಶ

ರಾಹುಲ್ ಗಾಂಧಿ ವಿರುದ್ಧ ಕೈಗೊಂಡಿರುವ ಕ್ರಮಗಳೇನು?: ವಿವರಣೆ ಕೋರಿ ಫೇಸ್ ಬುಕ್ ಗೆ ಮಕ್ಕಳ ಹಕ್ಕು ಆಯೋಗ ಆದೇಶ!

ಅತ್ಯಾಚಾರಕ್ಕೀಡಾದ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿರುವ ಎನ್ ಸಿಪಿಸಿಆರ್, ರಾಹುಲ್ ಗಾಂಧಿ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ವರದಿ ಕೇಳಿದೆ.

ಬೆಂಗಳೂರು: ಖಾಸಗಿ ವಿಡಿಯೋ ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಪೀಕಿದ್ದ ಎಫ್ಬಿ ಸ್ನೇಹಿತೆ ವಿರುದ್ದ ಬಿಪಿಒ ಉದ್ಯೋಗಿ ದೂರು
ರಾಜ್ಯ

ಬೆಂಗಳೂರು: ಖಾಸಗಿ ವಿಡಿಯೋ ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಪೀಕಿದ್ದ ಎಫ್ಬಿ ಸ್ನೇಹಿತೆ ವಿರುದ್ದ ಬಿಪಿಒ ಉದ್ಯೋಗಿ ದೂರು

ಫೇಸ್ ಬುಕ್ ಮೂಲಕ ಪರಿಚಯವಾಗಿ ನಂತರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬೆದರಿಸಿ 51 ಸಾವಿರ ರೂಪಾಯಿ ಹಣ ಪೀಕಿದ್ದ ಮಹಿಳೆ ವಿರುದ್ಧ 26 ವರ್ಷದ ಯುವಕನೋರ್ವ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. 

ಗೂಗಲ್, ಫೇಸ್ ಬುಕ್ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ತೆರಿಗೆ: ಅಂತಾರಾಷ್ಟ್ರೀಯ ಚೌಕಟ್ಟಿಗೆ ಭಾರತ ಒಪ್ಪಿಗೆ
ವಾಣಿಜ್ಯ

ಗೂಗಲ್, ಫೇಸ್ ಬುಕ್ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ತೆರಿಗೆ: ಅಂತಾರಾಷ್ಟ್ರೀಯ ಚೌಕಟ್ಟಿಗೆ ಭಾರತ ಒಪ್ಪಿಗೆ

ಭಾರತವು ಅಂತರಾಷ್ಟ್ರೀಯ ತೆರಿಗೆ ಚೌಕಟ್ಟಿಗೆ ತನ್ನ ಬೆಂಬಲವನ್ನು ಸೂಚಿಸಿದೆ. ಗೂಗಲ್, ಫೇಸ್ ಬುಕ್, ಅಮೆಜಾನ್ ನಂತಹ ತಂತ್ರಜ್ಞಾನ ದೈತ್ಯ ಕಂಪೆನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಕನಿಷ್ಠ ಕಾರ್ಪೊರೇಟ್ ತೆರಿಗೆ ಶೇಕಡಾ 15ರಷ್ಟು ವಿಧಿಸುವಂತೆ ಭಾರತ ಬೇರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ಫೇಸ್ ಬುಕ್ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ 'ವಾಂಟೆಡ್‌ ಕ್ರಿಮಿನಲ್‌'..? ಹಿಡಿದುಕೊಟ್ಟರೆ 22 ಕೋಟಿ ರೂ.!
ವಿದೇಶ

ಫೇಸ್ ಬುಕ್ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ 'ವಾಂಟೆಡ್‌ ಕ್ರಿಮಿನಲ್‌'..? ಹಿಡಿದುಕೊಟ್ಟರೆ 22 ಕೋಟಿ ರೂ.!

ಫೇಸ್ ಬುಕ್ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ 'ವಾಂಟೆಡ್‌ ಕ್ರಿಮಿನಲ್‌' ಅಂತೆ.. ಅವರನ್ನು ಹಿಡಿದುಕೊಟ್ಟರೆ 22 ಕೋಟಿ ಬಹುಮಾನ ನೀಡುತ್ತಾರೆ ಎನ್ನಲಾಗಿದೆ.