ವಿದೇಶಅಬು ಧಾಬಿಯಲ್ಲಿ ಮೋದಿ ದರ್ಬಾರು: ಪ್ರಧಾನಿ ವಿಮಾನಕ್ಕೆ F16 ಯುದ್ದ ವಿಮಾನದ ಬೆಂಗಾವಲು; Video ನೋಡಿ
ಯುಎಇ ವಾಯುಪಡೆಯ ಎಫ್ -16 ಬ್ಲಾಕ್ 60 'ಡೆಸರ್ಟ್ ಫಾಲ್ಕನ್' ಫೈಟರ್ ಜೆಟ್ಗಳು ಪ್ರಧಾನಿ ಮೋದಿ ಅವರ ವಿಮಾನವಾದ ಏರ್ ಇಂಡಿಯಾ ಓನ, ಬೋಯಿಂಗ್ 777-300ER ಅನ್ನು ಬೆಂಗಾವಲು ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.