ವಿದೇಶಇಸ್ರೇಲ್ ಮೇಲೆ ಅಕ್ಟೋಬರ್ 7ರ ಮಾರಣಾಂತಿಕ ದಾಳಿಯ ಮತ್ತೊಬ್ಬ ರೂವಾರಿ Hamas ಸೇನಾ ಮುಖ್ಯಸ್ಥನ ಬರ್ಬರ ಹತ್ಯೆ!
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಹಲವು ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಹಮಾಸ್ ಸೇನಾ ಮುಖ್ಯಸ್ಥ ಇಜ್ಜೆದಿನ್ ಅಲ್-ಹದ್ದದ್ ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊಂದಿದೆ.