ದೇಶನವದೆಹಲಿ: ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿ ಸುಲಿಗೆ, 9 ಜನರ ಖತರ್ನಾಕ್ ಗ್ಯಾಂಗ್ ಬಂಧನ
ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿಯನ್ನು ಸುಲಿಗೆ ಮಾಡುತ್ತಿದ್ದ ಅಸ್ಸಾಂ ರೈಫಲ್ಸ್ ಹೆಡ್ ಕಾನ್ಸ್ಟೆಬಲ್ ಸೇರಿದಂತೆ ಒಂಬತ್ತು ಜನರ ಖತರ್ನಾಕ್ ಗ್ಯಾಂಗ್ ನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ.