Explosion

ಬ್ರೆಸೆಲ್ಸ್: ರೈಲು ನಿಲ್ದಾಣದಲ್ಲಿ ಸ್ಫೋಟ, ಶಂಕಿತ ಉಗ್ರನ ಹತ್ಯೆ
ದೇಶ

ಬ್ರೆಸೆಲ್ಸ್: ರೈಲು ನಿಲ್ದಾಣದಲ್ಲಿ ಸ್ಫೋಟ, ಶಂಕಿತ ಉಗ್ರನ ಹತ್ಯೆ

ಯುರೋಪ್ ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದ್ದು, ರೈಲು ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ ನಂತರ ಓರ್ವ ಶಂಕಿತ ಉಗ್ರನನ್ನು ಬ್ರೆಸೆಲ್ಸ್ ಸೈನಿಕರು ಹೊಡೆದುರುಳಿಸಿದ್ದಾರೆ.

ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ: ಮೂವರ ಸಾವು
ದೇಶ

ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ: ಮೂವರ ಸಾವು

ಪಟಾಕಿ ಉತ್ಪಾದನಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಮೂವರು ಸಾವನ್ನಪ್ಪಿ ಸುಮಾರು 20 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ...

ಪೂರ್ವ ಕಾಂಗೊದಲ್ಲಿ ಸ್ಫೋಟ: ಬಾಲಕಿ ಸಾವು, 31 ಭಾರತೀಯ ಶಾಂತಿದೂತರಿಗೆ ಗಾಯ
ವಿದೇಶ

ಪೂರ್ವ ಕಾಂಗೊದಲ್ಲಿ ಸ್ಫೋಟ: ಬಾಲಕಿ ಸಾವು, 31 ಭಾರತೀಯ ಶಾಂತಿದೂತರಿಗೆ ಗಾಯ

ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ನಗರದ ಗೊಮದಲ್ಲಿ ಉಂಟಾದ ಸ್ಫೋಟದಿಂದ...

ದೆಹಲಿ ಸ್ಫೋಟದ ಬಗ್ಗೆ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದ ರಾಜನಾಥ್ ಸಿಂಗ್
ದೇಶ

ದೆಹಲಿ ಸ್ಫೋಟದ ಬಗ್ಗೆ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದ ರಾಜನಾಥ್ ಸಿಂಗ್

ಉತ್ತರ ದೆಹಲಿಯ ನಯಾ ಬಜಾರ್ ನಲ್ಲಿ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರೊಂದಿಗೆ ಮಾತನಾಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ಬಾಂಬ್ ಸ್ಫೋಟ: 29 ಜನರಿಗೆ ಗಾಯ
ದೇಶ

ನ್ಯೂಯಾರ್ಕ್ ನಲ್ಲಿ ಬಾಂಬ್ ಸ್ಫೋಟ: 29 ಜನರಿಗೆ ಗಾಯ

ನ್ಯೂಯಾರ್ಕ್ ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು 29 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಂಜಾಬ್ ನಲ್ಲಿ ಗ್ರನೇಡ್ ಸ್ಫೋಟ, ಇಬ್ಬರು ಸಾವು, ನಾಲ್ವರಿಗೆ ಗಾಯ
ದೇಶ

ಪಂಜಾಬ್ ನಲ್ಲಿ ಗ್ರನೇಡ್ ಸ್ಫೋಟ, ಇಬ್ಬರು ಸಾವು, ನಾಲ್ವರಿಗೆ ಗಾಯ

ಪಂಜಾಬ್ ನ ಶಾಸ್ತ್ರಿ ನಗರದ ಗುಡಿಸಲೊಂದರಲ್ಲಿ ಗ್ರನೇಡ್ ಸ್ಫೋಟಗೊಂಡು ಓರ್ವ ಮಹಿಳೆ ಸೇರಿದಂತೆ ರದ್ದಿ ಸಂಗ್ರಹಿಸುವ ಇಬ್ಬರು...

ಬ್ರಸಲ್ಸ್ ಅಪರಾಧ ಪ್ರಯೋಗಾಲಯದಲ್ಲಿ ಸ್ಫೋಟ
ವಿದೇಶ

ಬ್ರಸಲ್ಸ್ ಅಪರಾಧ ಪ್ರಯೋಗಾಲಯದಲ್ಲಿ ಸ್ಫೋಟ

ಬೆಲ್ಜಿಯಂನ ಬ್ರಸಲ್ಸ್ ಹೊರವಲಯದಲ್ಲಿರುವ ಅಪರಾಧ ಪ್ರಯೋಗಾಲಯದಲ್ಲಿ ಮಂಗಳವಾರ ಸ್ಫೋಟವೊಂದು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಸಿಕೋ: ತೈಲೋತ್ಪನ್ನ ಘಟಕದಲ್ಲಿ ಸ್ಫೋಟ, ಮೂವರ ದಾರುಣ ಸಾವು
ವಿದೇಶ

ಮೆಕ್ಸಿಕೋ: ತೈಲೋತ್ಪನ್ನ ಘಟಕದಲ್ಲಿ ಸ್ಫೋಟ, ಮೂವರ ದಾರುಣ ಸಾವು

ಮೆಕ್ಸಿಕೊದ ರಾಷ್ಟ್ರೀಯ ತೈಲ ಕಂಪೆನಿ ಪೆಮೆಕ್ಸ್‌ನ ತೈಲೋತ್ಪನ್ನ ಘಟಕದಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ...

ಭಾರತೀಯ ಯುದ್ಧ ನೌಕೆಯಲ್ಲಿ ಸಿಲಿಂಡರ್ ಸ್ಫೋಟ: 3 ಗಾಯ
ದೇಶ

ಭಾರತೀಯ ಯುದ್ಧ ನೌಕೆಯಲ್ಲಿ ಸಿಲಿಂಡರ್ ಸ್ಫೋಟ: 3 ಗಾಯ

ಏಪ್ರಿಲ್ 16ರಂದು ಭಾರತೀಯ ನೌಕಾಪಡೆಯ ಯುದ್ದನೌಕೆ ಐಎನ್‌ಎಸ್‌ ನಿರೀಕ್ಷಕ್‌ನಲ್ಲಿ ಆಕ್ಸಿಜನ್‌ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ...