Experts

ಕೋವಿಡ್-19 ಎರಡನೇ ಅಲೆ, ರೋಗಲಕ್ಷಣಗಳಲ್ಲಿ ವ್ಯತ್ಯಾಸ, ತಜ್ಞರು ಏನಂತಾರೆ? 
ರಾಜ್ಯ

ಕೋವಿಡ್-19 ಎರಡನೇ ಅಲೆ, ರೋಗಲಕ್ಷಣಗಳಲ್ಲಿ ವ್ಯತ್ಯಾಸ, ತಜ್ಞರು ಏನಂತಾರೆ? 

ಕೋವಿಡ್-19 ಎರಡನೇ ಅಲೆ ಸೃಷ್ಟಿಯಾದ ಮೇಲೆ ರೋಗಿಗಳು ವಿವಿಧ ರೀತಿಯ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಶ್ವಾಸಕೋಶತಜ್ಞರು ಹೇಳುವ ವಿಷಯಗಳ ಬಗ್ಗೆ ಹಲವು ಮಾಹಿತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಹೊಸ ಕೊರೋನಾ ವೈರಾಣುವನ್ನು ಪತ್ತೆ ಮಾಡುವಲ್ಲಿ ಭಾರತ ಕೈತಪ್ಪಿರಬಹುದು: ತಜ್ಞರು
ದೇಶ

ಹೊಸ ಕೊರೋನಾ ವೈರಾಣುವನ್ನು ಪತ್ತೆ ಮಾಡುವಲ್ಲಿ ಭಾರತ ಕೈತಪ್ಪಿರಬಹುದು: ತಜ್ಞರು

ಹೊಸ ಮಾದರಿಯ ಕೊರೋನಾ ವೈರಾಣುವನ್ನು ಪತ್ತೆ ಮಾಡುವುದರಲ್ಲಿ ಭಾರತ ಎಡವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ವಿವಿಧ ರಾಜ್ಯಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದಂತೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರು? ತಜ್ಞರು ಏನಾಂತರೆ?
ದೇಶ

ವಿವಿಧ ರಾಜ್ಯಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದಂತೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರು? ತಜ್ಞರು ಏನಾಂತರೆ?

ನವೆಂಬರ್ 16 ರಂದು ತಿಂಗಳಿನಲ್ಲಿ ನಾಲ್ಕು ತಿಂಗಳುಗಳಲ್ಲೇ ಅತಿ ಕಡಿಮೆ ಎನ್ನಲಾದ ಕೇವಲ 28,609 ಹೊಸ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದರೂ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪ್ರತಿದಿನ 38 ಸಾವಿರದಿಂದ 46 ಸಾವಿರ ಹೊಸ ಪ್ರಕರಣ ಕಂಡುಬರುತ್ತಿದ್ದು, ದೇಶದಲ್ಲಿ ಮಾರಕ ಸೋಂಕಿನ ಎರಡನೇ ಹಂತದ ಆರಂಭದ ಬಗ್ಗೆ ಕಳವಳ ಮೂಡಿಸಿದೆ.

ಕೋವಿಡ್-19 ವಿರುದ್ಧ ಹೋರಾಡಲು ಪೋಲಿಯೊ ಲಸಿಕೆ ಬಳಸಿ: ತಜ್ಞರ ಶಿಫಾರಸು
ರಾಜ್ಯ

ಕೋವಿಡ್-19 ವಿರುದ್ಧ ಹೋರಾಡಲು ಪೋಲಿಯೊ ಲಸಿಕೆ ಬಳಸಿ: ತಜ್ಞರ ಶಿಫಾರಸು

ಕೋವಿಡ್-19ಗೆ ಲಸಿಕೆ ಬರಲು ಇನ್ನೂ ಕೆಲವು ತಿಂಗಳು ಸಮಯ ಬೇಕಾಗುವುದರಿಂದ ಬೆಂಗಳೂರು, ಅಮೆರಿಕ, ಇಂಗ್ಲೆಂಡಿನ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೋಲಿಯೊ ಲಸಿಕೆಯನ್ನು ಬಳಸಬಹುದು.

ಕೋವಿಡ್-19 ಸಾಂಕ್ರಾಮಿಕ: ಜನತೆಯಲ್ಲಿ ಹೆಚ್ಚಿದ ಆತಂಕ, ಖಿನ್ನತೆ; ತಜ್ಞರು ಏನಂತಾರೆ?
ಜೀವನಶೈಲಿ

ಕೋವಿಡ್-19 ಸಾಂಕ್ರಾಮಿಕ: ಜನತೆಯಲ್ಲಿ ಹೆಚ್ಚಿದ ಆತಂಕ, ಖಿನ್ನತೆ; ತಜ್ಞರು ಏನಂತಾರೆ?

ಕೋವಿಡ್-19 ಸಾಂಕ್ರಾಮಿಕ ರೋಗ ಹಲವರ ಮೇಲೆ ಮಾನಸಿಕ ಅನಾರೋಗ್ಯ ತಂದಿರುವುದಂತೂ ಸತ್ಯ. ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಶೇಕಡಾ 40ರಷ್ಟು ಮಂದಿ ಸಣ್ಣ ಪ್ರಮಾಣದಿಂದ ತೀವ್ರ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ.

ಕೋವಿಡ್-19 ಬಹುತೇಕ ಎಲ್ಲಾ ಅಂಗಗಳಿಗೂ ಮಾರಕ;  ಕೆಲವೊಮ್ಮೆ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವಿರುವುದಿಲ್ಲ: ತಜ್ಞರು
ದೇಶ

ಕೋವಿಡ್-19 ಬಹುತೇಕ ಎಲ್ಲಾ ಅಂಗಗಳಿಗೂ ಮಾರಕ;  ಕೆಲವೊಮ್ಮೆ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವಿರುವುದಿಲ್ಲ: ತಜ್ಞರು

ದಿನದಿಂದ ದಿನಕ್ಕೆ ಕೋವಿಡ್-19 ಸ್ವರೂಪ, ಅದರಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು ಬದಲಾಗಿತ್ತಿದ್ದು,  ತಜ್ಞರ ಲೆಕ್ಕಾಚಾರವನ್ನೂ ಮೀರಿ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುತ್ತಿದೆ. 

ಕೋವಿಡ್-19 ಸಮುದಾಯಕ್ಕೆ ಹರಡಿದೆ; ಅದನ್ನು ಒಪ್ಪಿಕೊಳ್ಳಿ: ಸರ್ಕಾರಕ್ಕೆ ತಜ್ಞರು
ರಾಜ್ಯ

ಕೋವಿಡ್-19 ಸಮುದಾಯಕ್ಕೆ ಹರಡಿದೆ; ಅದನ್ನು ಒಪ್ಪಿಕೊಳ್ಳಿ: ಸರ್ಕಾರಕ್ಕೆ ತಜ್ಞರು

ಕೋವಿಡ್-19 ಸಮುದಾಯಕ್ಕೆ ಹರಡಿದೆ, ಅದನ್ನು ಒಪ್ಪಿಕೊಂಡು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು  ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.

ಕೊರೋನಾ ನಿಯಂತ್ರಿಸಲು ಮತ್ತಷ್ಟು ಉತ್ತಮ ತಂತ್ರಗಳ ಅಗತ್ಯವಿದೆ: ತಜ್ಞರು
ರಾಜ್ಯ

ಕೊರೋನಾ ನಿಯಂತ್ರಿಸಲು ಮತ್ತಷ್ಟು ಉತ್ತಮ ತಂತ್ರಗಳ ಅಗತ್ಯವಿದೆ: ತಜ್ಞರು

ರಾಜ್ಯದಲ್ಲಿ ಕೊರೋನಾ ವೈರಸ್ ಮಹಾಮಾರಿ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 9 ಸಾವಿರ ಗಡಿಯತ್ತ ಸಾಗುತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತಷ್ಟು ತಂತ್ರಗಳನ್ನು ರೂಪಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೋವಿಡ್- 19: ಬಳಸಿದ ಮಾಸ್ಕ್ ಗಳಿಂದಲೂ ಸೋಂಕು ಹರಡಬಹುದು- ತಜ್ಞರ ಹೇಳಿಕೆ
ದೇಶ

ಕೋವಿಡ್- 19: ಬಳಸಿದ ಮಾಸ್ಕ್ ಗಳಿಂದಲೂ ಸೋಂಕು ಹರಡಬಹುದು- ತಜ್ಞರ ಹೇಳಿಕೆ

ಒಮ್ಮೆ ಬಳಸಿ ಡಸ್ಟ್ ಬಿನ್ ಗಳಲ್ಲಿ ಬಿಸಾಡಿದ ಮಾಸ್ಕ್ ಗಳಿಂದಲೂ ಕೊರೋನಾವೈರಸ್ ಸೋಂಕು ಹರಡುವ ಅಪಾಯವಿದೆ.