ದೇಶಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಲ್ಲ; ಗ್ರಾಹಕರು, ಡೀಲರ್ಗಳಿಗೂ ಲಾಭ ಇಲ್ಲ! Video
"ವಾಸ್ತವವಾಗಿ ಸರ್ಕಾರ ಕಡಿಮೆ ಮಾಡಿರುವುದು 'ವಿಶೇಷ ಹೆಚ್ಚುವರಿ ಅಬಕಾರಿ ಸುಂಕ' - ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರಕ್ಕೆ ಪಾವತಿಸುವ ಲೆವಿ. 'ವಿಶೇಷ' ಮತ್ತು 'ಹೆಚ್ಚುವರಿ' ಪದಗಳು ಈ ತೆರಿಗೆ ಎಷ್ಟು ಅನಗತ್ಯ ಎಂಬುದನ್ನು ಬಹಿರಂಗಪಡಿಸುತ್ತವೆ"