Excercise

ಎರಡು ವರ್ಷಗಳ ವಿರಾಮ ನಂತರ ಇಂದಿರಾ ಗಾಂಧಿ ಪಾತ್ರಕ್ಕಾಗಿ ಕಂಗನಾ ಹೇಗೆ ವರ್ಕೌಟ್ ಮಾಡ್ತಾರೆ ನೋಡಿ...
ವಿವಾದಾತ್ಮಕ ಹೇಳಿಕೆಗಳು, ಚಿತ್ರಗಳಲ್ಲಿನ ನಟನೆ, ಪ್ರೊಡಕ್ಷನ್ ಗೆ ಸಂಬಂಧಪಟ್ಟಂತೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಯ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ನಿರತರಾಗಿದ್ದಾರೆ.

ಶಕ್ತಿ, ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಹಡಗುಗಳು: ಮಲಬಾರ್ ಬಂದರು ಕಸರತ್ತು ಮುಕ್ತಾಯ
ನಾಲ್ಕು ದೇಶಗಳ ಮಲಬಾರ್ ಕಡಲ ಹಡಗು ಕಸರತ್ತಿನ 24ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಭಾರತೀಯ ನೌಕಾಪಡೆಯ ಸಂಪತ್ತುಗಳನ್ನು ಹಿಂದೂ ಮಹಾಸಾಗರದ ತೀರದಲ್ಲಿ ನಿಯೋಜಿಸಲಾಗಿತ್ತು.

'ಕೆಜಿಎಫ್ ಚಾಪ್ಟರ್ 2' ಗೆ 'ರಾಕಿ ಬಾಯ್' ಯಶ್ ಡಬಲ್ ವರ್ಕೌಟ್
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.

ಶ್ವಾಸಕೋಶ ಸಮಸ್ಯೆ ಎದುರಾದೀತು... ಮಾಸ್ಕ್ ಧರಿಸಿ ವ್ಯಾಯಾಮ ಮಾಡುವುದಕ್ಕೂ ಮುನ್ನ ಎಚ್ಚರ!
ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಪ್ರತೀನಿತ್ಯ ಸಾವಿರಾರು ವಾಯುವಿಹಾರಿಗಳು ಮಾಸ್ಕ್ ಧರಿಸಿ ಲಗ್ಗೆಯಿಡಲು ಆರಂಭಿಸಿದ್ದಾರೆ. ಈ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಿ ವ್ಯಾಯಾಮ ಮಾಡಿದರೆ ಅಪಾಯವನ್ನು ಹತ್ತಿರಕ್ಕೆ ಬರಮಾಡಿಕೊಂಡಂತೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಪುರುಷರೇ ಹುಷಾರ್... ವಿಪರೀತ ಜಿಮ್ ವ್ಯಾಯಾಮ ಬಂಜೆತನಕ್ಕೆ ಕಾರಣ!
ಜಿಮ್ ಗೆ ಹೋಗಿ ಸಿಕ್ಸ್ ಪ್ಯಾಕ್, ಬೀಫಿ ಬೈಸಪ್ಸ್ ಮಾಡಿಕೊಂಡರೆ ದೇಹ ಫಿಟ್ ಆಗಿರುತ್ತದೆ ಎಂಬ ಭಾವನೆ...

ಹೆರಿಗೆ ನಂತರ ತೂಕ ಕಳೆದುಕೊಳ್ಳಬೇಕೆ? ಈ ಅಂಶ ಪಾಲಿಸಿ
ಹೆರಿಗೆಯಾದ ನಂತರ ಹೆಂಗಳೆಯರಿಗೆ ತಮ್ಮ ದೇಹತೂಕವನ್ನು ಕಡಿಮೆ ಮಾಡಿ ಮೊದಲಿನಂತೆ ದೇಹದ ...

ತಮ್ಮ ನಾಯಿ ಜೊತೆ ವಾಕಿಂಗ್ ಮಾಡೋ ಹಿರಿಯ ನಾಗರಿಕರು ಹೆಚ್ಚು ಫಿಟ್!
ಇಳಿ ವಯಸ್ಸಿನಲ್ಲಿ ಮನುಷ್ಯನ ದೇಹ ಮತ್ತು ಮನಸ್ಸು ಸದಾ ಉತ್ಸಾಹದಿಂದ ಇರಲು ವ್ಯಾಯಾಮ, ಯೋಗ...

ವ್ಯಾಯಾಮದಿಂದ ದೃಢ ಕಾಯ, ಮೂಳೆಗಳ ಬಲವರ್ಧನೆ
ದಿನನಿತ್ಯ ವ್ಯಾಯಾಮ ಮಾಡುವುದರಿಂದ ಫಿಟ್ ಆಗಿರುವುದಲ್ಲದೆ, ಮೂಳೆಗಳು ಗಟ್ಟಿಯಾಗುತ್ತವೆ...

ಒಂದು ನಿಮಿಷದ ಸತತ ವ್ಯಾಯಾಮ ಕೂಡ ಸಹಾಯಕಾರಿ
ದೇಹದಲ್ಲಿರುವ ಹೆಚ್ಚಿನ ತೂಕವನ್ನು ಇಳಿಸಬೇಕು, ಆದರೆ ಆ ವ್ಯಾಯಾಮ, ಯೋಗ ಅಂತೆಲ್ಲ ಮಾಡ್ಕೊಂಡು ಕೂರೋದು ಯಾರು? ಅಂತ...

