ದೇಶ120 ಕೋಟಿ ರೂ. ಮೌಲ್ಯದ ಡ್ರಗ್ಸ್ ಪ್ರಕರಣ: ಮಾಜಿ ಏರ್ ಇಂಡಿಯಾ ಪೈಲಟ್ ಸೇರಿ 6 ಮಂದಿ ಬಂಧನ!
ಮುಂಬೈ ನ ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ (ಎನ್ ಸಿಬಿ) ಸುಮಾರು 120 ಕೋಟಿ ರೂಪಾಯಿ ಮೌಲ್ಯದ 60 ಕೆ.ಜಿಯಷ್ಟು ಮೆಫೆಡ್ರೋನ್ ಡ್ರಗ್ ನ್ನು ವಶಕ್ಕೆ ಪಡೆದಿರುವ ಪ್ರಕರಣದಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ಕೂಡ ಶಾಮೀಲಾಗಿದ್ದಾರೆ.