Ethiopian Airlines

ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ Air India ನೂತನ CEO
ಏರ್ ಇಂಡಿಯಾ ತನ್ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ವಾಯುಯಾನ ಉದ್ಯಮದ ಅನುಭವಿ ಟೆವೊಲ್ಡೆ ಗೆಬ್ರೆಮರಿಯಮ್ ಅವರನ್ನು ನೇಮಿಸಿದೆ.

37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ನಿದ್ರಿಸಿದ ಇಥಿಯೋಪಿಯಾ ಏರ್ಲೈನ್ಸ್ ಪೈಲಟ್ಗಳು, ಲ್ಯಾಂಡಿಂಗ್ ಮಿಸ್!
37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಇಬ್ಬರು ಪೈಲಟ್ ಗಳು ನಿದ್ರೆಗೆ ಜಾರಿರುವ ಆಘಾತಕಾರಿ ಘಟನೆ ಸುಡಾನ್ ನಲ್ಲಿ ನಡೆದಿದೆ.

ಟೇಕಾಫ್ ಆದ 6 ನಿಮಿಷಕ್ಕೆ ವಿಮಾನ ಪತನ; 157 ಮಂದಿ ಸಜೀವ ದಹನ, ಭೀಕರ ದೃಶ್ಯ!
ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ.

