Ethanol

ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ನಂಟು: ಸರ್ಕಾರ ಹೇಳಿದ್ದೇನು?
ಜುಲೈ 20 ರಂದು ಕೆಜಿಗೆ 48.18 ರೂ. ಇದ್ದ ಚಿಲ್ಲರೆ ಸಕ್ಕರೆ ಬೆಲೆ ಆಗಸ್ಟ್ 20 ರಂದು ಕೆಜಿಗೆ 55.70 ರೂ.ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.

E20 ಪೆಟ್ರೋಲ್ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್
ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಪೆಟ್ರೋಲ್ ಬಳಿಕ ಡೀಸೆಲ್ನಲ್ಲೂ ಎಥೆನಾಲ್ ಮಿಶ್ರಣ?; ಸದ್ಯಕ್ಕೆ ಹೊಸ ವಾಹನ ಖರೀದಿಸದಂತೆ ಜನರಿಗೆ ಕೇಜ್ರಿವಾಲ್ ಮನವಿ!
ಶೇ 20ರಷ್ಟು ಎಥೆನಾಲ್ ಮಿಶ್ರಿತ ಇಂಧನವನ್ನು ಪರಿಚಯಿಸಿದ ನಂತರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ತಡೆಯಲು ಭಾರಿ ಸಂಖ್ಯೆಯಲ್ಲಿ ಜನ ಬೀದಿಗಿಳಿಯಬೇಕು': ಅರವಿಂದ ಕೇಜ್ರಿವಾಲ್; Video
'ಗೋವಾ ಮತ್ತು ಗುಜರಾತ್ನಲ್ಲೂ ನಮ್ಮ ಶಾಸಕರಿದ್ದಾರೆ ಮತ್ತು ಅಲ್ಲಿಯೂ E20 ಮಸೂದೆ ಅಂಗೀಕಾರವಾಗಲು ನಾವು ಬಿಡುವುದಿಲ್ಲ. ನಮ್ಮ ಶಾಸಕರು ವಿಧಾನಸಭೆಗಳಲ್ಲಿ ಇದನ್ನು ವಿರೋಧಿಸುತ್ತಾರೆ' ಎಂದು ಅವರು ಹೇಳಿದರು.

ಎಥೆನಾಲ್ ಮಿಶ್ರಣ ಮಾಡದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 125 ರೂ ಆಗಿರೋದು: E20ಗೆ ಕೇಂದ್ರ ಸಮರ್ಥನೆ
ದೇಶೀಯವಾಗಿ ಪೂರ್ವನಿಗದಿತ ದರದಲ್ಲಿ ಖರೀದಿಸಿದ ಎಥೆನಾಲ್ ಅನ್ನು ಪೆಟ್ರೋಲ್ನಲ್ಲಿ ಶೇ.20ರಷ್ಟು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಪ್ರತಿ ಲೀಟರ್ಗೆ 94.77 ರೂ. ಬೆಲೆಯಲ್ಲೇ ಪೆಟ್ರೋಲ್ ಅನ್ನು ಖರೀದಿಸಲು ಸಾಧ್ಯವಾಗುತ್ತಿದೆ

LPG ಸಿಲಿಂಡರ್ಗೆ ಬ್ರೇಕ್? ಶೀಘ್ರದಲ್ಲೇ ಬರಲಿದೆ ಕಡಿಮೆ ಬೆಲೆಯ ಎಥೆನಾಲ್ ಅಡುಗೆ ಅನಿಲ!
ಇರಾನ್-ಅಮೆರಿಕ ಯುದ್ಧ ಕಾರಣ ದೇಶಾದ್ಯಂತ ಎಲ್ಪಿಜಿ ಇಂಧನದ ಬೆಲೆ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಎಲ್ಪಿಜಿ ಸಮಸ್ಯೆಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರ ಕಂಡುಹಿಡಿದಿದ್ದು, ಶೀಘ್ರದಲ್ಲೇ ಅಡಿಗೆ ಅನಿಲದಲ್ಲೂ ಎಥೆನಾಲ್ ಮಿಶ್ರಿತ ಅನಿಲಕ್ಕೆ ದಾರಿ ಮಾಡುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

'ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿ, ಮೈಲೇಜ್ನಲ್ಲಿ ಇಳಿಕೆ': ಬಿ.ಕೆ ಹರಿಪ್ರಸಾದ್
ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಶುಕ್ರವಾರ ಕೂಡ, ಕೇಂದ್ರವು ಜನರ ಮೇಲೆ ಬಲವಂತವಾಗಿ ಇ20 ಪೆಟ್ರೋಲ್ ಹೇರುತ್ತಿದೆ ಎಂದು ದೂರಿದ್ದರು.

E20 ರಿಂದ E85: ಭಾರತದ ಎಥೆನಾಲ್ ಕಥನ
2001ರಲ್ಲಿ, ಸರ್ಕಾರ ಪೆಟ್ರೋಲ್ ಜೊತೆಗೆ ಕೇವಲ 5% ಎಥೆನಾಲ್ ಬೆರೆಸುವ ಮೂಲಕ ಒಂದು ಸಣ್ಣ ಪ್ರಯೋಗವನ್ನು ಆರಂಭಿಸಿತು. ಇದರ ಹಿಂದಿನ ಆಲೋಚನೆ ಸರಳವಾಗಿತ್ತು.

ಎಥೆನಾಲ್ MSP, FRP ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ
ಈ ಬಾರಿ ರೈತರು ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಸುಮಾರು 55 ಲಕ್ಷ ಮೆ.ಟನ್ ಉತ್ಪಾದನೆಯಾಗುವ ಅಂದಾಜಿದೆ. ಪೌಲ್ಟ್ರಿಗಳು 20 ಲಕ್ಷ ಮೆಟ್ರಿಕ್ ಟನ್ ಗಿಂತ ಹೆಚ್ಚು ಖರೀದಿಸುತ್ತದೆ. ಪಶು ಆಹಾರ 4-5 ಲಕ್ಷ ಟನ್ ಹಾಗೂ 7-10 ಲಕ್ಷ ಟನ್ ಎಥೆನಾಲ್ ಗಾಗಿ ಬಳಸುತ್ತಾರೆ.

