ದೇಶಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಹೋರಾಟಗಾರ್ತಿಗೆ ಪೊಲೀಸರಿಂದ ಭದ್ರತೆ : ಕಾಂಗ್ರೆಸ್ , ಬಿಜೆಪಿ ವಾಗ್ದಾಳಿ
ಶಬರಿಮಲೆಗೆ ಯತ್ನಿಸಿದ ಮಹಿಳಾ ಹೋರಾಟಗಾರ್ತಿಗೆ ಕೇರಳದ ಎಡಸರ್ಕಾರ ಬೆಂಬಲಿಸುವ ಮೂಲಕ ಭಕ್ತಾಧಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿವೆ.