Epstein Files

Epstein ಕಡತಗಳಲ್ಲಿ ಪ್ರಧಾನಿ ಮೋದಿ ಉಲ್ಲೇಖ: ಭಾರತದ ಪ್ರತಿಕ್ರಿಯೆ ಏನು?
ಇದನ್ನು 'ಅತ್ಯಂತ ತಿರಸ್ಕಾರ'ದೊಂದಿಗೆ ವಜಾಗೊಳಿಸಲು ಅರ್ಹವಾದ 'ಶಿಕ್ಷೆಗೊಳಗಾದ ಅಪರಾಧಿಯ ಕಸದ ವದಂತಿಗಳಿಗಿಂತ ಸ್ವಲ್ಪ ಹೆಚ್ಚು' ಎಂದು ವಿವರಿಸಿದೆ.

ಗುಪ್ತರೋಗ, 2 ಸಾವಿರ ವಿಡಿಯೋ, ರಷ್ಯಾ ಯುವತಿಯರು..: Bill Gates 'ಕರಾಳ' ರಹಸ್ಯ ಕುರಿತ 3 ಲಕ್ಷ ಪುಟಗಳ Epstein ಫೈಲ್ ಬಹಿರಂಗ!
ಜೆಫ್ರಿ ಎಪ್‌ಸ್ಟೀನ್ ಜಾಗತಿಕ ಮಟ್ಟದಲ್ಲಿ ಸಂಚಲನ ಮಾಡಿಸಿತ್ತು. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂ*ಗಿಕ ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

Epstein Files ನಾಪತ್ತೆಯಾಗಿದ್ದ ಟ್ರಂಪ್ ಫೋಟೋ ಮತ್ತೆ ಪ್ರಕಟ: ಹೀಗಾದದ್ದೇಕೆ? ಅಮೆರಿಕಾದ ಉತ್ತರ ಹೀಗಿದೆ...
"ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆ, ಬಲಿಪಶುಗಳನ್ನು ರಕ್ಷಿಸಲು ಮುಂದಿನ ಕ್ರಮಕ್ಕಾಗಿ ಅಧ್ಯಕ್ಷ ಟ್ರಂಪ್ ಅವರ ಚಿತ್ರವನ್ನು ಫ್ಲ್ಯಾಗ್ ಮಾಡಲಾಗಿದೆ" ಎಂದು DOJ ಸಾಮಾಜಿಕ ಮಾಧ್ಯಮ ಸೈಟ್ X ನಲ್ಲಿ...

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!
ಈ ದಾಖಲೆಗಳನ್ನೇಕೆ ತೆಗೆದುಹಾಕಲಾಗಿದೆ ಅಥವಾ ಇದು ಉದ್ದೇಶಪೂರ್ವಕ ಕ್ರಮವೇ ಎಂಬುದರ ಕುರಿತು ನ್ಯಾಯ ಇಲಾಖೆ ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಿಲ್ಲ.

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!
Epstein Files ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಬಹಳ ಕಡಿಮೆ ಉಲ್ಲೇಖ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಮೇಲೆ ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಲಾಗಿದೆ.

Epstein Files ನಲ್ಲಿ ಟ್ರಂಪ್ ಹೆಸರಿದೆ ಎಂಬ ಪೋಸ್ಟ್ ಡಿಲೀಟ್ ಮಾಡಿದ ಮಸ್ಕ್!: Trump-Musk ನಡುವೆ ಕದನ ವಿರಾಮಕ್ಕೆ ಕಾರಣ ಯಾರು?
ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದ ಪೋಸ್ಟ್ ನ್ನು ಮಸ್ಕ್ ಈಗ ಅಳಿಸಿದ್ದಾರೆ.

