Environment

4.75 ಕೋಟಿ ರೂಪಾಯಿ ಪರಿಸರ ದಂಡ ಪಾವತಿಸಿದ ಆರ್ಟ್ ಆಫ್ ಲಿವಿಂಗ್
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ವಿಧಿಸಿದ್ದ ರು. ರು. 4.75 ಕೋಟಿ ದಂಡವನ್ನು ಆರ್ಟ್ ಆಫ್ ಲಿವಿಂಗ್ ದೆಹಲಿ...

ಪ್ರಕೃತಿ ಜೊತೆಗೆ ಕಡಿದ ಸಂಪರ್ಕ ನಗರಗಳಲ್ಲಿ ಮಾನಸಿಕ ರೋಗಗಳನ್ನು ಹೆಚ್ಚಿಸಿದೆ: ಅಧ್ಯಯನ
ನಗರ ಪ್ರದೇಶಗಳಲ್ಲಿ ಮಾನಸಿಕ ರೋಗಗಳು ಮತ್ತು ಮನಸ್ಸಿನ ಭಾವನೆಗಳಲ್ಲಿನ ಅಸ್ವಾಭಾವಿಕ ಏರುಪೇರು ಸಾಮಾನ್ಯವಾಗಿದ್ದು, ಇದಕ್ಕೆ ಪೃಕೃತಿ ಜೊತೆಗಿನ ಒಡನಾಟ ಕಡಿಮೆಯಾಗಿರುವುದು

ಪರಿಸರ, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಮನ್ ಕೀ ಬಾತ್ ನಲ್ಲಿ ಮೋದಿ
ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಆಲ್ ಇಂಡಿಯಾ ರೇಡಿಯೋದ...

ಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಿಸುತ್ತಿರುವ ಅರಬ್ ದೊರೆಗಳು!
ಸಮುದ್ರದ ಮೇಲೆ ಕೃತಕ ದ್ವೀಪ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಕಟ್ಟಡ ತಂತ್ರಜ್ಞಾನದಲ್ಲಿ ಇಡೀ ವಿಶ್ವದ ಗಮನ ಸೆಳೆದಿರುವ ಅರಬ್ಬರು ಇದೀಗ ಮತ್ತೊಂದು ಭಗೀರಥ ಪ್ರಯತ್ನಕ್ಕೆ ಕೈ ಹಾಕಿದ್ದು, ಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಾಣ ಮಾಡಲು ಹೊರಟಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕೆ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ
ಹಾಲಿನ ಕವರ್ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆಯೊಂದನ್ನು ಸೋಮವಾರ ಹೊರಡಿಸಿದೆ...

ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಗಂಭೀರ ಹಾನಿಯಿಲ್ಲ: ಸಮಿತಿ ವರದಿ
ಎತ್ತಿನಹೊಳೆ ಯೋಜನೆಗೆ ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಮೊದಲನೇ ಹಂತದ ಅನುಮತಿ ನೀಡಿದೆ.

ಚೀನಾ ಉತ್ಪಾದಿತ ವಸ್ತುಗಳು ಪರಿಸರಕ್ಕೆ ಮಾರಕ:ಅಧ್ಯಯನ
ಕಡಿಮೆ ಬೆಲೆಯಲ್ಲಿ ಸಿಗುವ ಚೀನಾ ಉತ್ಪಾದಿತ ವಸ್ತುಗಳು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಸಂಶೋಧನೆಯೊಂದು ತಿಳಿಸಿದೆ. ...

ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? ಭಾಗ - 2
ಶಾಲೆಗಳು ಶುರುವಾಗಿ ಇನ್ನೂ ಹದಿನೈದು ದಿನಗಳಾಗಿವೆ. ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು...

ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? - ಭಾಗ 1
"ನಮಗೆ ಸಿಗದ ಸೌಲಭ್ಯಗಳು ಮಕ್ಕಳಿಗೆ ಸಿಗಲಿ" ಎಂಬ ಮಹಾಕ್ಲೀಷೆಯ ವಾಕ್ಯ ಎರಡನೆಯ ತಲೆಮಾರನ್ನು ದಾಟತೊಡಗಿದೆ. ತಂದೆ ತಾಯಿಗಳು...

