ಕ್ರಿಕೆಟ್ಇಂಗ್ಲೆಂಡ್- ಭಾರತ 2ನೇ ಟೆಸ್ಟ್: ನಿರಂತರ ವಾಗ್ವಾದ ಪಂದ್ಯ ಗೆಲ್ಲಲು ಹೆಚ್ಚಿನ ಪ್ರೇರಣೆ ನೀಡಿತು- ಕೊಹ್ಲಿ
ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.