Enforcement Directorate

ಅಕ್ರಮ ಬೆಟ್ಟಿಂಗ್ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ 'ಪಪ್ಪಿ' ಬಂಧಿಸಿದ ಇ.ಡಿ
ದೇಶ

ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.

Watch | ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರಗೆ ಇ.ಡಿ ಶಾಕ್; 30 ಸ್ಥಳಗಳ ಮೇಲೆ ದಾಳಿ
ವಿಡಿಯೋ

ಕಾಂಗ್ರೆಸ್ ಶಾಸಕನ ಮನೆಯಿಂದ 1.41 ಕೋಟಿ ರೂ, ಕುಟುಂಬದ ಲಾಕರ್‌ಗಳಿಂದ 6.7 ಕೆಜಿ ಚಿನ್ನ ಜಪ್ತಿ ಮಾಡಿದ ಇ.ಡಿ!
ರಾಜ್ಯ

ಬೆಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಗಸ್ಟ್ 13-14 ರಂದು ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿತ್ತು.

News headlines 13-08-2025 | ಧರ್ಮಸ್ಥಳ ಕೇಸ್: ಸಿಗಲಿಲ್ಲ ಮಾನವ ಅವಶೇಷ, ಕಾರ್ಯಾಚರಣೆ ಸ್ಥಗಿತಕ್ಕೆ ಚಿಂತನೆ?; ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ವಿರುದ್ಧ ಚಾರ್ಜ್ ಶೀಟ್, ಪುತ್ರಿಗೆ ಕ್ಲೀನ್ ಚಿಟ್; ಬಳ್ಳಾರಿ: ATM ಕಳ್ಳನ ಬಂಧನ

ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಸುರೇಶ್ ರೈನಾ ಹೆಸರು; ಇ.ಡಿ ಮುಂದೆ ಮಾಜಿ ಕ್ರಿಕೆಟಿಗ ಹಾಜರು

ಹಲವಾರು ಜನರು ಮತ್ತು ಹೂಡಿಕೆದಾರಿಗೆ ಕೋಟ್ಯಂತರ ರೂಪಾಯಿಯನ್ನು ವಂಚಿಸಿದೆ ಅಥವಾ ಭಾರಿ ಪ್ರಮಾಣದ ತೆರಿಗೆಯನ್ನು ತಪ್ಪಿಸಿದೆ ಎಂದು ಹೇಳಲಾದ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಒಳಗೊಂಡ ಹಲವಾರು ಪ್ರಕರಣಗಳನ್ನು ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.

Watch | GST Notice ವಿರೋಧಿಸಿ ಜುಲೈ 25 ರಂದು ವ್ಯಾಪಾರಿಗಳ ಪ್ರತಿಭಟನೆ; MUDA Case: ಸಿಎಂ, ಪತ್ನಿ ವಿರುದ್ಧದ ED ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಉತ್ತರ ಕನ್ನಡದಲ್ಲಿ ಬಸ್ ಅಪಘಾತ: ಓರ್ವ ಸಾವು

ವಾದ್ರಾ ವಿರುದ್ಧ ED ಕ್ರಮ: ಕಾಂಗ್ರೆಸ್‌, ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ- ಮಲ್ಲಿಕಾರ್ಜುನ ಖರ್ಗೆ

"ಭೂ ಜಿಹಾದ್ ಎಂದರೇನು ಎಂದು ನನಗೆ ತಿಳಿದಿಲ್ಲ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬಯಸಿದರೆ, ಸ್ವಾಗತ, ಅವರು ಅದನ್ನು ತೆಗೆದುಕೊಳ್ಳಲಿ" ಎಂದು ಹೇಳಿದ್ದಾರೆ.

ಕೇಜ್ರಿವಾಲ್, ಸೊರೇನ್ ಬಂಧಿಸಿದ್ದ ತೆರಿಗೆ ಅಧಿಕಾರಿ ರಾಜೀನಾಮೆ!

ಕಪಿಲ್ ರಾಜ್ ಸುಮಾರು 8 ವರ್ಷಗಳ ಕಾಲ ಜಾರಿ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಇತ್ತೀಚೆಗೆ ಫೆಡರಲ್ ಹಣ ಅಕ್ರಮ ವರ್ಗಾವಣೆ ತಡೆ ಸಂಸ್ಥೆಯಲ್ಲಿ ತಮ್ಮ ನಿಯೋಜನೆಯನ್ನು ಪೂರ್ಣಗೊಳಿಸಿದ್ದರು.

Bank cheating case: ಬೆಂಗಳೂರಿನ 15 ಕಡೆ ಇಡಿ ದಾಳಿ

ನಗರ ಮತ್ತು ಸುತ್ತಮುತ್ತಲಿನ ಕನಿಷ್ಠ 15 ಸ್ಥಳಗಳನ್ನು ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಳಿ ಮಾಡಿದೆ.