Emmanuel Macron

Watch | ಫ್ರಾನ್ಸ್‌ನಲ್ಲಿ ಹಿಂಸಾಚಾರ; 200 ಮಂದಿ ಬಂಧನ; ಅಧಿಕಾರ ಕಳೆದುಕೊಂಡ ಫ್ರಾನ್ಸ್ ಪ್ರಧಾನಿ!

ನೇಪಾಳ ಬಳಿಕ ಈಗ ಫ್ರಾನ್ಸ್‌ನಲ್ಲಿ ಭುಗಿಲೆದ್ದ ಹಿಂಸಾಚಾರ: 200 ಮಂದಿ ಬಂಧನ; ಅಧಿಕಾರ ಕಳೆದುಕೊಂಡ ಪ್ರಧಾನಿ; Video
ನೇಪಾಳದಲ್ಲಿ ಹಿಂಸಾಚಾರದ ಬೆಂಕಿಯ ಕಾವು ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ಫ್ರೆಂಚ್ ರಾಜಧಾನಿ ಪ್ಯಾರಿಸ್ ಕೂಡ ಧಗಧಗಿಸುತ್ತಿದೆ. ಬ್ಲಾಕ್ ಎವೆರಿಥಿಂಗ್ ಆಂದೋಲನದ ನಂತರ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಪ್ಯಾರಿಸ್‌ನ ಎಲ್ಲೆಡೆ ಬೆಂಕಿ ಹಚ್ಚಿದ್ದಾರೆ.

'ನೀವೂ ಕೂಡ 'X' ನಲ್ಲಿ Active ಆಗ್ಬಿಟ್ಟಿದ್ದೀರಾ'; France President Emmanuel Macron ಕಾಲೆಳೆದ ಪ್ರಧಾನಿ ಮೋದಿ!
ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ವಿಶೇಷ ಆಹ್ವಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದು, ಈ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದರು.

G7 ಶೃಂಗಸಭೆಯಿಂದ ಹೊರಬಂದಿದ್ದು ಇಸ್ರೇಲ್-ಇರಾನ್ ವಿಚಾರಕ್ಕಲ್ಲ, ಪ್ರಚಾರ ಬಯಸುತ್ತಿರುವ ಫ್ರಾನ್ಸ್ ಅಧ್ಯಕ್ಷರಿಂದ ತಪ್ಪು ತಿಳುವಳಿಕೆ: ಟ್ರಂಪ್
ಪ್ರಚಾರ ಬಯಸುತ್ತಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು, ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ತೊರೆದಿದ್ದು ಇಸ್ರೇಲ್ ಮತ್ತು ಇರಾನ್ ನಡುವಿನ 'ಕದನ ವಿರಾಮ ವಿಚಾರವಾಗಿ ಎಂದು ತಪ್ಪಾಗಿ ತಿಳಿದಿದ್ದಾರೆ.

'France ಅಧ್ಯಕ್ಷ ಆದ್ರೇನು...': ವಿಮಾನದಲ್ಲೇ Emmanuel Macron ಮೂತಿಗೆ ತಿವಿದ ಪತ್ನಿ? Video Viral
ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ವಿಮಾನದಿಂದ ಕೆಳಗಿಳಿಯುವ ವೇಳೆ ಅವರ ಪತ್ನಿ ಬ್ರಿಜೆಟ್ ಮ್ಯಾಕ್ರನ್ ಮುಖಕ್ಕೆ ತಿವಿದಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Tariff war: 'ಕ್ರೂರ ಮತ್ತು ಆಧಾರರಹಿತ.. ಸ್ನೇಹಕ್ಕಿಂತ ದೇಶ ಮುಖ್ಯ'; Donald Trump ತೆರಿಗೆ ಹೆಚ್ಚಳಕ್ಕೆ ಅಮೆರಿಕ ಆಪ್ತ ಫ್ರಾನ್ಸ್, ಜರ್ಮನಿ ಕಿಡಿ
'ಸುಂಕ ಏರಿಕೆ ಕ್ರೂರ ಮತ್ತು ಆಧಾರರಹಿತ.. ಅಮೆರಿಕದಲ್ಲಿ ಫ್ರೆಂಚ್ ಹೂಡಿಕೆಗಳನ್ನು ಸ್ಥಗಿತಗೊಳಿಸಬಹುದು. ಎಲ್ಲ ಆಯ್ಕೆಗಳೂ ಇವೆ. ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ...

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ: ಇಂದು AI Summit ನಲ್ಲಿ ಭಾಗಿ
ಪ್ರಧಾನಿ ಮೋದಿ ತಮ್ಮ ಮೂರು ದಿನಗಳ ಭೇಟಿಯ ಸಮಯದಲ್ಲಿ, ಮೋದಿಯವರು ಪ್ಯಾರಿಸ್‌ನಲ್ಲಿ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.

ಫ್ರಾನ್ಸ್ ಗೆ ಪ್ರಧಾನಿ ಮೋದಿ ಭೇಟಿ: ಉಭಯ ದೇಶಗಳ ಸಂಬಂಧ ವೃದ್ಧಿಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಾತುಕತೆ
ಮೊದಲ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಮಜಾರ್ಗಸ್ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

France ನಲ್ಲಿ ರಾಜಕೀಯ ಕೋಲಾಹಲ: ವಿಶ್ವಾಸಮತ ಸೋತ ಪ್ರಧಾನಿ, ರಾಜಿನಾಮೆ ಸಾಧ್ಯತೆ
ಪ್ರಧಾನಿ ಮೈಕೆಲ್ ಬರ್ನಿಯರ್ ಮತ್ತು ಅವರ ಕ್ಯಾಬಿನೆಟ್ ವಿರುದ್ಧ ಫ್ರಾನ್ಸ್ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.

