Emirates

ಎಮಿರೇಟ್ಸ್ ವಿಮಾನದ ವಿಳಂಬದ ಹೊರತಾಗಿಯೂ ಡೆಹ್ರಾಡೂನ್ ಉದ್ಯಮಿಯ ಮೆಚ್ಚುಗೆಯ ಪೋಸ್ಟ್!
ವಾಣಿಜ್ಯ

ಎಮಿರೇಟ್ಸ್ ವಿಮಾನದ ವಿಳಂಬದ ಹೊರತಾಗಿಯೂ ಡೆಹ್ರಾಡೂನ್ ಉದ್ಯಮಿಯ ಮೆಚ್ಚುಗೆಯ ಪೋಸ್ಟ್!

ವಿಮಾನ ವಿಳಂಬವಾದರೆ ಯೋಜನೆಗಳಲ್ಲಿ ವ್ಯತ್ಯಯ ಉಂಟಾಗಿ ಜನತೆ ಅಸಮಾಧಾನಗೊಳ್ಳುವುದು ಸಹಜ ಆದರೆ ಡೆಹ್ರಾಡೂನ್ ನ ಉದ್ಯಮಿಯೊಬ್ಬರು ಎಮಿರೇಟ್ಸ್ ವಿಮಾನ ವಿಳಂಬವಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದಿರುವ ಪೋಸ್ಟ್ ಈಗ ವೈರಲ್ ಆಗತೊಡಗಿದೆ.

ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ
ದೇಶ

ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ,  ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.

ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ
ವಿದೇಶ

ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ

ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ.