Elnaaz Norouzi

Watch | ಖಮೇನಿ ಸಾವಿಗೆ ಗೋಳಾಡುವ ಭಾರತೀಯರ ಕುರಿತು ಇರಾನ್ ಮೂಲದ ಅಮೆರಿಕ ನಟಿ ತೀವ್ರ ಆಕ್ರೋಶ!

'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ..'; 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ': ನಟಿ ಆಕ್ರೋಶ! Video
ಇರಾನ್ ಮೂಲದ ಅಮೆರಿಕ ನಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಿದ್ದರು ಎಂದು ಹೇಳಿದ್ದಾರೆ.

47 ವರ್ಷಗಳ ನಂತರ ದೇವರು ಕ್ರೂರಿಯನ್ನು ಬಲಿ ತೆಗೆದುಕೊಂಡ: ಖಮೇನಿ ಹತ್ಯೆಗೆ ಖುಷಿ ಹಂಚಿಕೊಂಡ Bollywood ನಟಿ, Video!
ಸೇಕ್ರೆಡ್ ಗೇಮ್ಸ್, ಅಭಯ್, ಸ್ಟ್ರಾಟಜಿ: ಬಾಲಕೋಟ್ ಮತ್ತು ಬಿಯಾಂಡ್ ಮತ್ತು ಟೆಹ್ರಾನ್ ನಂತಹ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿರುವ ಇರಾನಿನ ನಟಿ ಎಲ್ನಾಜ್ ನೊರೌಜಿ, ಇರಾನ್ ಮತ್ತು ಯುಎಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇರಾನ್: ಹಿಜಾಬ್ ವಿರೋಧಿಸಿ ಕ್ಯಾಮೆರಾ ಮುಂದೆ ಅರೆಬೆತ್ತಲಾದ ಸೇಕ್ರೆಡ್ ಗೇಮ್ಸ್ ನಟಿ, ವಿಡಿಯೋ ವೈರಲ್!
ಹಿಜಾಬ್ ವಿಚಾರವಾಗಿ ಇರಾನ್ ನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಮಯದಲ್ಲಿ ಸೇಕ್ರೆಡ್ ಗೇಮ್ಸ್ ನ ನಟಿ ಎಲ್ನಾಜ್ ನೊರೌಜಿ ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ.

