electoral Rolls

ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಡಿಲೀಟ್; ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ಈ ಕರಡು ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರಿದ್ದಾರೆ — ಅದರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು, 3,70,341 ಹೊಸ ಮತದಾರರು, 951 ಅನಿವಾಸಿ ಭಾರತೀಯ (NRI) ಮತದಾರರು ಮತ್ತು 44,176 ಸೇವಾ ಮತದಾರರು ಸೇರಿದ್ದಾರೆ.

ಪಶ್ಚಿಮ ಬಂಗಾಳ SIR: ಮತದಾರರ ಪಟ್ಟಿಯಿಂದ 91 ಲಕ್ಷ ಹೆಸರು ಡಿಲೀಟ್
ಈ ಪರಿಷ್ಕರಣೆ ಪ್ರಕ್ರಿಯೆಯ ನಂತರ ರಾಜ್ಯದ ಅಂತಿಮ ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಮತದಾರರ ಪರಿಷ್ಕತ ಪಟ್ಟಿಯ ವಿಶೇಷ ಸಾರಾಂಶ ಬಿಡುಗಡೆ
ದಾವಣಗೆರೆ ದಕ್ಷಿಣದಲ್ಲಿ (107) 2,32,564 ಮತದಾರರಿದ್ದು, ಅದರಲ್ಲಿ 1,14,165 ಪುರುಷರು ಮತ್ತು 1,18,355 ಮಹಿಳೆಯರು. 36 service voters ಮತ್ತು 2,204 ಯುವ ಮತದಾರರು (18-19 ವರ್ಷ ವಯಸ್ಸಿನವರು) ಇದ್ದಾರೆ.

ಬಿಹಾರದ ಢಾಕಾದಲ್ಲಿ ಮತದಾರರ ಪಟ್ಟಿಯಿಂದ 80,000 ಮುಸ್ಲಿಂ ಮತದಾರರನ್ನು ತೆಗೆದುಹಾಕಲು ಬಿಜೆಪಿ ಕ್ರಮ!
ಢಾಕಾದಲ್ಲಿ ಕೇಸರಿ ಪಕ್ಷದ ಬೂತ್-ಮಟ್ಟದ ಏಜೆಂಟ್ (ಬಿಎಲ್‌ಎ) ಮತ್ತು ಕ್ಷೇತ್ರದ ಬಿಜೆಪಿ ಶಾಸಕ ಪವನ್ ಕುಮಾರ್ ಜೈಸ್ವಾಲ್ ಅವರ ಆಪ್ತ ಸಹಾಯಕ ಧೀರಜ್ ಕುಮಾರ್ ಅವರು ಆರಂಭಿಕ ಪ್ರಯತ್ನವನ್ನು ಮಾಡಿದ್ದಾರೆ

ಕರ್ನಾಟಕ ವಿಧಾನಸಭೆ ಚುನಾವಣೆ: ಮತದಾರರ ಪಟ್ಟಿಯಲ್ಲಿ 17,000 ಶತಾಯುಷಿಗಳು!
ಮೈಸೂರು ರಾಜ್ಯದ ಕಾಲದಲ್ಲೂ ಕರ್ನಾಟಕದ ಎಲ್ಲಾ ಚುನಾವಣೆಗಳನ್ನು ನೋಡಿದ ಕೆಲವೇ ಕೆಲವು ಮತದಾರಿದ್ದಾರೆ. ಈ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 17,000 ಕ್ಕೂ ಹೆಚ್ಚು ನೋಂದಾಯಿತ ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರು.

ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯದವರ ಹೆಸರು ತೆರವು: ರೇವಣ್ಣ ಗಂಭೀರ ಆರೋಪ
ಮತದಾರರ ಪಟ್ಟಿಯಿಂದ ನಿರ್ದಿಷ್ಟ ಸಮುದಾಯದವರ ಹೆಸರುಗಳನ್ನು ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಯ ಹೆಸರಿನಲ್ಲಿ ತೆಗೆದುಹಾಕಲಾಗಿದೆ ಎಂದು ಮಾಜಿ ಸಚಿವ ರೇವಣ್ಣ ಆರೋಪಿಸಿದ್ದಾರೆ.

ಯುಕೆ ಮತದಾರರ ಅಧಿಕೃತ ಪಟ್ಟಿಯಲ್ಲಿ ವಿಜಯ್ ಮಲ್ಯ: ವರದಿ
ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿ ಬ್ರಿಟನ್ ನಲ್ಲಿ ವಾಸ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರ ಹೆಸರು ಬ್ರಿಟನ್ ನ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ.

