Election Commission

ಮತಗಟ್ಟೆಗಳಿಗೆ 1400 ಮತದಾರರ ಮಿತಿಗೊಳಿಸಿದ ಚುನಾವಣಾ ಆಯೋಗ
ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದು, ಪ್ರತೀ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1400ಕ್ಕೆ ಮಿತಿಗೊಳಿಸಿದೆ.

ಚುನಾವಣಾ ಆಯೋಗ 'ಹಲ್ಲಿಲ್ಲದ ಹುಲಿ': ಬಿಜೆಪಿ ಸಂಸದ ವರುಣ್ ಗಾಂಧಿ ಕಿಡಿ
ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದ ವರುಣ್ ಗಾಂಧಿ ಚುನಾವಣಾ ಆಯೋಗವು ಹಲ್ಲಿಲ್ಲದ ಹುಲಿ ಎಂದು ಕಿಡಿಕಾರಿದ್ದಾರೆ...

ಗುಜರಾತ್ ಚುನಾವಣೆ ದಿನಾಂಕ ಘೋಷಣೆ ವಿಚಾರ: ಆಯೋಗ ದ ನಿರ್ಧಾರಕ್ಕೆ ಪ್ರತಿಪಕ್ಷಗಳ ಟೀಕೆ
ಚುನಾವಣಾ ಆಯೋಗವು ಗುಜರಾತ್ ಚುನಾವಣೆ ದಿನಾಂಕಗಳನ್ನು ಘೋಷಿಸದೆ ತಡೆ ಹಿಡಿದದ್ದಕ್ಕೆ ವಿರೋಧ ಪ್ರಕ್ಷದಿಂದ ಟೀಕೆಗಳು ಎದುರಾಗಿವೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಡಿ.9 ಮತದಾನ, ಡಿ.18 ಫಲಿತಾಂಶ
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಎಕೆ ಜ್ಯೋತಿ ಅವರು ಘೋಷಿಸಿದ್ದಾರೆ...

ಡಿ.31ರೊಳಗೆ ಆರ್ ಕೆ ನಗರ ಉಪ ಚುನಾವಣೆ: ಚುನಾವಣಾ ಆಯೋಗ
ಇದೇ ಡಿಸೆಂಬರ್ 31ರೊಳೆಗೆ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ...

ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ತೆಹ್ರಿಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ವಿರುದ್ಧ ಆಯೋಗ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ...

ಉಗ್ರ ಹಫೀಜ್ ಸಯೀದ್ ನೂತನ ಪಕ್ಷ ನಿಷೇಧಕ್ಕೆ ಪಾಕ್ ಆಂತರಿಕ ಸಚಿವಾಲಯ ಸೂಚನೆ
ಉಗ್ರ ಹಫೀಜ್ ಸಯೀದ್ ಬೆಂಬಲಿತ ನೂತನ ರಾಜಕೀಯ ಪಕ್ಷವನ್ನು ನಿಷೇಧಿಸುವಂತೆ ಪಾಕಿಸ್ತಾನ ಆಂತರಿಕ ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ ಎಂದು ಶನಿವಾರ ತಿಳಿದುಬಂದಿದೆ...

ಎರಡೆಲೆ ಚಿಹ್ನೆ ವಿವಾದ: ಟಿಟಿವಿ ದಿನಕರನ್ ಅರ್ಜಿ ತಿರಸ್ಕರಿಸಿದ ಚುನಾವಣಾ ಆಯೋಗ
ಎಐಎಡಿಎಂಕೆ ಪಕ್ಷದ ಅಧಿಕೃತ "ಎರಡೆಲೆ ಚಿಹ್ನೆ' ವಿವಾದದ ಕುರಿತು ದಾಖಲೆ ಸಲ್ಲಿಸಲು 15 ದಿನಗಳ ಕಾಲವಕಾಶ ಕೋರಿ.....

ನಕಲಿ ವಿಳಾಸ ನೀಡಿದ್ದ ಪ್ರಕರಣ: ಅನರ್ಹತೆ ಭಯದಲ್ಲಿದ್ದ 8 ಎಂಎಲ್ ಸಿ ಗಳು ಸದ್ಯ ನಿರಾಳ!
ನಕಲಿ ವಿಳಾಸ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿ ಅನರ್ಹತೆ ಭೀತಿಯಲ್ಲಿದ್ದ 8 ವಿಧಾನ ಪರಿಷತ್ ಸದಸ್ಯರಿಗೆ ಚುನಾವಣಾ ಆಯೋಗ ...

