Election Commission

ಮೂರ್ನಾಲ್ಕು ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿ ಬಿಡುಗಡೆ; ಚುನಾವಣಾ ಆಯೋಗದ ಅನ್ಯಾಯದ ವಿರುದ್ಧ ಹೋರಾಡಬೇಕು: ಡಿ.ಕೆ ಶಿವಕುಮಾರ್
ರಾಜಕೀಯ

ಸಧ್ಯ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು.

News headlines 30-07-2025| ಮತ ವಂಚನೆ:  ಚುನಾವಣಾ ಆಯೋಗದ ವಿರುದ್ಧ ಆ.04 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ; ಇಂಧನ ಸಚಿವ KJ George ಆಪ್ತರ ಮನೆ ಮೇಲೆ IT ದಾಳಿ; ಯೂರಿಯಾ ಕೊರತೆ: ಮಣ್ಣು ತಿಂದು ರೈತರ ಪ್ರತಿಭಟನೆ
ರಾಜ್ಯ

News headlines 26-07-2025 | ದೆಹಲಿ ಕರ್ನಾಟಕ ಭವನದಲ್ಲಿ CM, DCM ವಿಶೇಷಾಧಿಕಾರಿಗಳ ನಡುವೆ ಜಗಳ!; ರಾಜ್ಯದಲ್ಲಿ ಗೊಬ್ಬರ ಕೊರತೆ ಇಲ್ಲ- ಸಿಎಂ ಹೇಳಿಕೆಗೆ  ಕೃಷಿ ಸಚಿವ ವ್ಯತಿರಿಕ್ತ ಹೇಳಿಕೆ; SI ಕಪಾಳ ಮೋಕ್ಷ, ಬಾಡಿಗೆದಾರ ವ್ಯಕ್ತಿ ಕಿವುಡು!

ಚುನಾವಣಾ ಆಯೋಗದ ವಿರುದ್ಧ ಆರೋಪ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕ್ಷಮೆಯಾಚಿಸಬೇಕು- ಬಿ.ವೈ ವಿಜಯೇಂದ್ರ

ಕಾಂಗ್ರೆಸ್ ನಾಯಕರು ಸಾಂವಿಧಾನಿಕ ಸಂಸ್ಥೆಯ ಸಮಗ್ರತೆಯನ್ನು ಪ್ರಶ್ನಿಸುವ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಹೇಳಿದರು.

ಧನಕರ್ ರಾಜೀನಾಮೆ: ಉಪ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ECI
ದೇಶ

ಉಪ ರಾಷ್ಟ್ರಪತಿ ಚುನಾವಣೆಗೆ ಪೂರ್ವಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿವೆ ಮತ್ತು ಚುನಾವಣೆಗೆ ಅಧಿಕೃತ ವೇಳಾಪಟ್ಟಿಯನ್ನು "ಚುನಾವಣಾ ಪೂರ್ವ ಚಟುವಟಿಕೆಗಳು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಪ್ರಕಟಿಸಲಾಗುವುದು"

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಸುಮಾರು 52 ಲಕ್ಷ ಹೆಸರು ರದ್ದು- ಚುನಾವಣಾ ಆಯೋಗ

ಈ ಸಂಬಂಧ ಮಂಗಳವಾರ ಹೇಳಿಕೆ ಹೊರಡಿಸಿರುವ ECI, ಪ್ರಾಥಮಿಕ ಪರಿಷ್ಕರಣೆ ಕಾರ್ಯದಲ್ಲಿ 18.66 ಲಕ್ಷ ಮತದಾರರು ಮೃತಪಟ್ಟವರು, 26.01 ಲಕ್ಷ ಮಂದಿ ಶಾಶ್ವತವಾಗಿ ವಲಸೆ ಹೋದವರಾಗಿದ್ದಾರೆ.

ಚುನಾವಣಾ ಆಯೋಗ ಬಿಜೆಪಿಯ 'ಚುನಾವಣಾ ಕಳ್ಳತನ' ಶಾಖೆಯಾಗಿದೆಯೇ?: ರಾಹುಲ್ ಗಾಂಧಿ

ಜುಲೈ 10 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮುಂದುವರಿಸಲು ಅನುಮತಿ ನೀಡಿದೆ.

ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಶೇ. 83 ರಷ್ಟು ಮತದಾರರು: ಚುನಾವಣಾ ಆಯೋಗ

ಇಲ್ಲಿಯವರೆಗೆ ಶೇಕಡಾ 1.59 ರಷ್ಟು ಮತದಾರರು ಸಾವನ್ನಪ್ಪಿದ್ದಾರೆ. ಶೇಕಡಾ 2.2 ರಷ್ಟು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ.

Bihar: ಚುನಾವಣಾ ಆಯೋಗ ಮೋದಿ ಸರ್ಕಾರದ ಕೈಗೊಂಬೆ: ಕಾಂಗ್ರೆಸ್ ನಾಯಕ Kapil Sibal

ಚುನಾವಣಾ ಆಯೋಗವು (EC) ಪೌರತ್ವದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದರು.