Ekanath Shinde

ಆಟ ಇನ್ನು ಮುಗಿದಿಲ್ಲ: ರೆಸಾರ್ಟ್‌ನಲ್ಲಿದ್ದರೂ ಶಿಂಧೆ ಬಣದ ಹಲವು ಕಾರ್ಪೊರೇಟರ್‌ಗಳು ನಮ್ಮ ಸಂಪರ್ಕದಲ್ಲಿದ್ದಾರೆ - ಸಂಜಯ್ ರಾವತ್
ದೇಶ

ಆಟ ಇನ್ನು ಮುಗಿದಿಲ್ಲ: ರೆಸಾರ್ಟ್‌ನಲ್ಲಿದ್ದರೂ ಶಿಂಧೆ ಬಣದ ಹಲವು ಕಾರ್ಪೊರೇಟರ್‌ಗಳು ನಮ್ಮ ಸಂಪರ್ಕದಲ್ಲಿದ್ದಾರೆ - ಸಂಜಯ್ ರಾವತ್

ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳ ಫಲಿತಾಂಶಗಳ ನಂತರ, ಮುಂಬೈನಲ್ಲಿ ಯಾರು ಮೇಯರ್ ಆಗುತ್ತಾರೆ, ಯಾರು ಸರ್ಕಾರ ರಚಿಸುತ್ತಾರೆ ಎಂಬ ಸಂದಿಗ್ಧತೆ ಇನ್ನಷ್ಟು ಗಾಢವಾಗುತ್ತಿದೆ.

"ಏಕ್ ನಾಥ್ ಶಿಂಧೆ ಗದ್ದಾರ್" ಎಂದ ಕುನಾಲ್ ಕಾಮ್ರ: ಕಾಮಿಡಿಯನ್ ಸ್ಥಿತಿ ಈಗ ಟ್ರಾಜಿಡಿ; ಮುಂಬೈ ನಿಂದ ಪಲಾಯನ
ದೇಶ

"ಏಕ್ ನಾಥ್ ಶಿಂಧೆ ಗದ್ದಾರ್" ಎಂದ ಕುನಾಲ್ ಕಾಮ್ರ: ಕಾಮಿಡಿಯನ್ ಸ್ಥಿತಿ ಈಗ ಟ್ರಾಜಿಡಿ; ಮುಂಬೈ ನಿಂದ ಪಲಾಯನ

ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜಕೀಯ ಪಕ್ಷ ಬದಲಾಯಿಸಿದ್ದಕ್ಕಾಗಿ ಪರೋಕ್ಷ ಟೀಕೆ ಮಾಡಿ ಗದ್ದಾರ್ ಎಂದು ಕರೆದಿದ್ದರು.

ಡಿಸಿಎಂ ಸ್ಥಾನದ ಊಹಾಪೋಹಗಳು ಆಧಾರ ರಹಿತ: ಏಕನಾಥ್ ಶಿಂಧೆ ಪುತ್ರ
ದೇಶ

ಡಿಸಿಎಂ ಸ್ಥಾನದ ಊಹಾಪೋಹಗಳು ಆಧಾರ ರಹಿತ: ಏಕನಾಥ್ ಶಿಂಧೆ ಪುತ್ರ

ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ರಾಜ್ಯ ಸರ್ಕಾರದಲ್ಲಿ ತಮಗೆ ಡಿಸಿಎಂ ಸ್ಥಾನ ನೀಡುವ ಕುರಿತ ಸುದ್ದಿಗಳು ಆಧಾರ ರಹಿತ ಹಾಗೂ ತಪ್ಪು ಸುದ್ದಿಗಳಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ ಗಡಿ ತಕರಾರು ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಸ್ಥೆ; ಕರ್ನಾಟಕ ಸರ್ಕಾರದ್ದು ಇನ್ನೂ ನಿದ್ರಾವಸ್ಥೆ!
ರಾಜ್ಯ

ಬೆಳಗಾವಿ ಗಡಿ ತಕರಾರು ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಸ್ಥೆ; ಕರ್ನಾಟಕ ಸರ್ಕಾರದ್ದು ಇನ್ನೂ ನಿದ್ರಾವಸ್ಥೆ!

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ, ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ

ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ; ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ನಾಳೆ ಸದನದಲ್ಲಿ ವಿಶ್ವಾಸಮತ ಪರೀಕ್ಷೆ
ದೇಶ

ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ; ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ನಾಳೆ ಸದನದಲ್ಲಿ ವಿಶ್ವಾಸಮತ ಪರೀಕ್ಷೆ

ನಾಲ್ಕು ದಿನಗಳ ಶಿವಸೇನೆ-ಬಿಜೆಪಿ ಸರ್ಕಾರ ಇಂದು ಭಾನುವಾರದಿಂದ ಆರಂಭವಾಗುತ್ತಿರುವ ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಾಳೆ ಜುಲೈ 4ರಂದು ವಿಶ್ವಾಸ ಮತ ಎದುರಿಸಲಿದೆ. ವಿಧಾನಸಭೆ ಸ್ಪೀಕರ್ ಚುನಾವಣೆ ಇಂದು ಸದನದ ಕಲಾಪ ಮುಗಿದ ನಂತರ ಆರಂಭವಾಗಿದೆ.