education

ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸಲಿರುವ ಕೇಂದ್ರ ಸರ್ಕಾರ
ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

72 ದಿನಗಳು ಕಳೆದರೂ ಕೈಗೆ ಬಾರದ ಜಾತಿ ಪ್ರಮಾಣ ಪತ್ರ
ತನ್ನ ಮೂರು ವರ್ಷದ ಮಗಳು ಎನ್.ನಿತ್ಯಶ್ರೀಗೆ ಜಾತಿ ಪ್ರಮಾಣಪತ್ರ ಪಡೆಯಲು ಗೃಹಿಣಿ ಎಂ.ವರಲಕ್ಷ್ಮಿಗೆ ಕಾದು...

ಧಾರ್ಮಿಕ ಸಹಿಷ್ಣುತೆ ಕಾಪಾಡುವುದು ಮುಖ್ಯ: ದಲೈ ಲಾಮಾ
ಭಾರತದ ಪುರಾತನ ಜ್ಞಾನವನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ ಎಂದು ...

ಮಕ್ಕಳು ಹೆಚ್ಚೆಚ್ಚು ಜಂಕ್ ಪುಡ್ ತಿನ್ನಲು ಅವರ ಅಪ್ಪನ ಆದಾಯ ಮತ್ತು ವಿದ್ಯಾರ್ಹತೆಯೂ ಕಾರಣ!
ಮಕ್ಕಳು ಜಂಕ್ ಫುಡ್ ಬೇಕೆಂದು ಹಠ ಮಾಡಿದರೆ ಆಗ ಮಕ್ಕಳ ತಾಯಿಯನ್ನು ದೂರಬೇಡಿ. ತಂದೆಯ ಶಿಕ್ಷಣ...

ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಹಾಜರಾತಿಗೆ ಮೊಬೈಲ್ ಆ್ಯಪ್ ಬಳಕೆ
ಮೈಸೂರಿನಲ್ಲೇ ಮೊದಲು ಎಂಬಂತೆ ಸರ್ಕಾರಿಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೆಗೆ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದೆ.

ಮಾನ್ಯತೆ ಇಲ್ಲದ ಕೋರ್ಸ್ ಗಳ ಸೇರ್ಪಡೆ ಬೇಡ: ಕಾಲೇಜುಗಳಿಗೆ ಬೆಂಗಳೂರು ವಿವಿ ಎಚ್ಚರಿಕೆ
ಮಾನ್ಯತೆ ಇಲ್ಲದ ಕೋರ್ಸ್ ಗಳನ್ನು ಸೇರ್ಪಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಸೆಳೆಯುವ ಪ್ರಯತ್ನ ಮಾಡುತ್ತಿರುವ ಕಾಲೇಜುಗಳಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಬಿಸಿ ಮುಟ್ಟಿಸಿದ್ದು, ಮಾನ್ಯತೆ ಇಲ್ಲದ ಕೋರ್ಸ್ ಗಳ ಸೇರ್ಪಡೆ ಬೇಡ ಎಂದು ಎಚ್ಚರಿಕೆ ನೀಡಿದೆ.

ಇನ್ನು ಬೆಳಗ್ಗೆ 8 ಗಂಟೆಗೇ ಪದವಿ ಕಾಲೇಜು ಆರಂಭ!
ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಬೆಳಗ್ಗೆ 8 ಗಂಟೆಯಿಂದಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ (ಪದವಿ) ನೂತನ ಸು್ತೋಲೆಯೊಂದನ್ನು ಗುರುವಾರ ಹೊರಡಿಸಿದೆ.

ಮುಂದಿನವಾರ ಎಸ್ ಎಸ್ ಎಲ್ ಸಿ ಫಲಿತಾಂಶ!
ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಮುಂದಿನ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಈ ಸಂಬಂಧ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ನಾನು ಹುಟ್ಟಿದ್ದು ಕರಾಚಿಯಲ್ಲಿ, ಆದರೆ, ಶಿಕ್ಷಣ, ಶಿಸ್ತು ಕಲಿತಿದ್ದು ಆರ್'ಎಸ್ಎಸ್'ನಿಂದ: ಎಲ್.ಕೆ. ಅಡ್ವಾಣಿ
ನಾನು ಹುಟ್ಟಿದ್ದು ಕರಾಚಿಯಲ್ಲಿ ಆದರೆ, ಶಿಕ್ಷಣ ಪಡೆದಿದ್ದು, ಶಿಸ್ತು ಕಲಿತಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಹೇಳಿದ್ದಾರೆ...

