education minister

10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ಆಂಗ್ಲವನ್ನು ಐಚ್ಛಿಕ ವಿಷಯವನ್ನಾಗಿಸಲು ಮಹಾ ಶಿಕ್ಷಣ ಸಚಿವರ ಪ್ರಸ್ತಾವನೆ
ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವರು ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಗಣಿತ ಹಾಗೂ ಆಂಗ್ಲ ಭಾಷೆ ಐಚ್ಛಿಕ ವಿಷಯಗಳಾಗಿರಲಿವೆ.

ಸಂಪುಟದಿಂದ ಕಿಮ್ಮನೆ ರತ್ನಾಕರ್ ಔಟ್: ಫೇಸ್ ಬುಕ್ ನಲ್ಲಿ ವಿದಾಯ ಭಾಷಣ
ಸಂಪುಟ ಪುನಾರಚನೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ಬೆನ್ನಲ್ಲೇ ಕಿಮ್ಮನೆ ರತ್ನಾಕರ್ ತಮ್ಮ ಫೇಸ್ ಬುಕ್ ಪುಟದಲ್ಲಿ ವಿದಾಯ ಭಾಷಣ ಹೇಳಿದ್ದಾರೆ!

ಅಬ್ದುಲ್ ಕಲಾಂ ಫೋಟೊಗೆ ಪುಷ್ಪ ನಮನ: ತೀವ್ರ ಟೀಕೆಗೊಳಗಾದ ಜಾರ್ಖಂಡ್ ಶಿಕ್ಷಣ ಸಚಿವೆ ನಡೆ
ಜಾರ್ಖಂಡ್ ಶಿಕ್ಷಣ ಸಚಿವೆಯೊಬ್ಬರು ಶಾಲಾ ಕಾರ್ಯಕ್ರಮವೊಂದರಲ್ಲಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

