ED

ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಅಕ್ರಮ ಗ್ರಾನೈಟ್ ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ

ಮಲ್ಯ,ನೀರವ್ ಮಾತ್ರವಲ್ಲ 36 ಉದ್ಯಮಿಗಳು ಇತ್ತೀಚಿಗೆ ದೇಶದಿಂದ ಪರಾರಿ: ನ್ಯಾಯಾಲಯಕ್ಕೆ ಇಡಿ ಮಾಹಿತಿ
ಕ್ರಿಮಿನಲ್ ಹಿನ್ನೆಲೆಯ ಸುಮಾರು 36 ಉದ್ಯಮಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಇಡಿ ಮಾಹಿತಿ ನೀಡಿದೆ.

ವಿವಿಐಪಿ ಚಾಪರ್ ಪ್ರಕರಣ:'ಎಪಿ' ಎಂದರೆ ಅಹಮದ್ ಪಟೇಲ್, ಇಡಿ ಚಾರ್ಜ್ ಶೀಟ್ ನಲ್ಲಿ ರಹಸ್ಯ ಬಯಲು!
ಅಗಸ್ಟಾ ವೆಸ್ಟ್ ಲ್ಯಾಂಡ್, ವಿವಿಐಪಿ ಚಾಪರ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಡೈರಿಯಲ್ಲಿ ಬರೆದುಕೊಂಡಿದ್ದ "ಎಪಿ" ಎಂದರೆ ಅಹಮದ್ ಪಟೇಲ್ ಎಂದು ಗುರುತಿಸಿದ್ದಾಗಿ ತಿಳಿದುಬಂದಿದೆ.

ಇಡಿ ಅಧಿಕಾರಿಗಳಿಗೆ ನಾನೇನೂ ಹೇಳಿಲ್ಲ: ನ್ಯಾಯಾಲಯದಲ್ಲಿ ಉಲ್ಟಾ ಹೊಡೆದ ಮೈಕೆಲ್
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೊಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಉಲ್ಟಾ ಹೊಡೆದಿದ್ದಾನೆ. ಇಡಿ(ಜಾರಿ ನಿರ್ದೇಶನಾಲಯ) ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿರುವಂತೆ.....

ವಿವಿಐಪಿ ಚಾಪರ್ ಹಗರಣ: ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ
ಅಗಾಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಜಾರಿ ನಿರ್ದೇಶನಾಲಯವು ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯದಲ್ಲಿ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದೆ.

ವಿಜಯ್ ಮಲ್ಯಯು ಬಿಎಚ್ಎಲ್ ಷೇರುಗಳ ಮಾರಾಟದಿಂದ 1,008 ಕೋಟಿ ರೂ ಸಂಗ್ರಹ: ಇಡಿ
ಸಾಲ ಹಿಂಪಡೆತ ಆಯೋಗ (ಡೆಟ್ ರಿಕವರಿ ಟ್ರಿಬ್ಯೂನಲ್ ) ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ (ಯುಬಿಎಚ್ಎಲ್) ಲಿಮಿಟೆಡ್ ಷೇರುಗಳ.....

ವಿವಿಐಪಿ ಹೆಲಿಕಾಪ್ಟರ್ ಹಗರಣ: ಇಡಿಯಿಂದ ರಕ್ಷಣಾ ಏಜೆಂಟ್ ಬಂಧನ
3600 ಕೋಟಿ ಮೊತ್ತದ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಏಜೆಂಟ್ ಒಬ್ಬರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

ಉಗ್ರರ ಬುಡಕ್ಕೆ ಬಿತ್ತು ಬೆಂಕಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರನಿಗೆ ನೆರವಾಗುತ್ತಿದ್ದ 13 ಆಸ್ತಿಗಳು ಇಡಿ ವಶಕ್ಕೆ!
ಉಗ್ರರ ಆರ್ಥಿಕ ಮೂಲಕ್ಕೆ ಕತ್ತರಿ ಹಾಕುವಲ್ಲಿ ನಿರತವಾಗಿರುವ ಜಾರಿ ನಿರ್ದೇಶನಾಲಯ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ಭರ್ಜರಿ ಶಾಕ್ ನೀಡಿದೆ.

ವಿಚಾರಣೆಗಾಗಿ ರಾಬರ್ಟ್ ವಾದ್ರಾ ವಶಕ್ಕೆ ಪಡೆಯಲು ಇಡಿ ನ್ಯಾಯಾಲಯಕ್ಕೆ ಮನವಿ
ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ನಿರೀಕ್ಷಣಾ ಜಾಮೀನು ಅವಧಿಯನ್ನು ಮಾರ್ಚ್ 25ರವರೆಗೂ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಆದೇಶ ನೀಡಿದೆ

