ED

ಐಎನ್ಎಕ್ಸ್ ಮೀಡಿಯಾ: ಚಿದಂಬರಂ ಪರ ವಕೀಲರಿಂದ ಇಡಿ ವಿಚಾರಣೆಯ ಪ್ರತಿಗಳ ಕೋರಿಕೆ, ನಾಳೆವರೆಗೆ ಇಡಿ ಬಂಧನದಿಂದ ಬಚಾವ್!
ದೇಶ

ಐಎನ್ಎಕ್ಸ್ ಮೀಡಿಯಾ: ಚಿದಂಬರಂ ಪರ ವಕೀಲರಿಂದ ಇಡಿ ವಿಚಾರಣೆಯ ಪ್ರತಿಗಳ ಕೋರಿಕೆ, ನಾಳೆವರೆಗೆ ಇಡಿ ಬಂಧನದಿಂದ ಬಚಾವ್!

ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮನ್ನು  ಮೂರು ದಿನಗಳ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ವಿಚಾರಣೆ ಪ್ರತಿಗಳನ್ನು  ಹಾಜರುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಇಂದು ಸುಪ್ರೀಂಕೋರ್ಟಿನಲ್ಲಿ ಕೋರಿದ್ದಾರೆ.

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೊಯಲ್ ದೆಹಲಿ, ಮುಂಬೈ ನಿವಾಸಗಳ ಮೇಲೆ ಇಡಿ ದಾಳಿ
ದೇಶ

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೊಯಲ್ ದೆಹಲಿ, ಮುಂಬೈ ನಿವಾಸಗಳ ಮೇಲೆ ಇಡಿ ದಾಳಿ

ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ದೆಹಲಿ ಹಾಗೂ ಮುಂಬೈ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ

ಚಿದಂಬರಂ ಸಿಬಿಐ ಬಂಧನ ಅರ್ಜಿ ವಿಚಾರಣೆ ಸೋಮವಾರ; ಇಡಿ ಪ್ರಕರಣದಲ್ಲಿ 'ಸುಪ್ರೀಂ' ತಾತ್ಕಾಲಿಕ ರಿಲೀಫ್!
ದೇಶ

ಚಿದಂಬರಂ ಸಿಬಿಐ ಬಂಧನ ಅರ್ಜಿ ವಿಚಾರಣೆ ಸೋಮವಾರ; ಇಡಿ ಪ್ರಕರಣದಲ್ಲಿ 'ಸುಪ್ರೀಂ' ತಾತ್ಕಾಲಿಕ ರಿಲೀಫ್!

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆದೇಶದಂತೆ ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ವಿತ್ತ ಮಂತ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 

ಐಎನ್ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಪ್ರತ್ಯಕ್ಷ, ಮಾಜಿ ಸಚಿವರ ಮನೆ ಪ್ರವೇಶಿಸಿದ ಸಿಬಿಐ, ಇಡಿ ಅಧಿಕಾರಿಗಳು
ದೇಶ

ಐಎನ್ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಪ್ರತ್ಯಕ್ಷ, ಮಾಜಿ ಸಚಿವರ ಮನೆ ಪ್ರವೇಶಿಸಿದ ಸಿಬಿಐ, ಇಡಿ ಅಧಿಕಾರಿಗಳು

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ, ಇ.ಡಿಯಿಂದ ಕಣ್ತಪ್ಪಿಸಿ ನಾಪತ್ತೆಯಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬೆನ್ನಲ್ಲೆ ಸಿಬಿಐ, ಇಡಿ ತಂಡ ಮಾಜಿ ಕೇಂದ್ರ ಸಚಿವರ ಬಂಧನಕ್ಕೆ ಸಿದ್ಧತೆ ನಡೆಸಿದೆ. 

ಚಿದಂಬರಂ ವಿರುದ್ಧ ಇಡಿ ಲುಕ್ ಔಟ್ ನೊಟೀಸ್ ಜಾರಿ, ದೇಶಬಿಟ್ಟು ಹೋಗದಂತೆ ಕಣ್ಗಾವಲು!
ದೇಶ

ಚಿದಂಬರಂ ವಿರುದ್ಧ ಇಡಿ ಲುಕ್ ಔಟ್ ನೊಟೀಸ್ ಜಾರಿ, ದೇಶಬಿಟ್ಟು ಹೋಗದಂತೆ ಕಣ್ಗಾವಲು!

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಸಚಿವ ಪಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ. 

ಐಎನ್ಎಕ್ಸ್ ಮೀಡಿಯಾಪ್ರಕರಣ: ಇಡಿ, ಸಿಬಿಐ ಕುಣಿಕೆ ಬಿಗಿ; ಮಾಜಿ ಗೃಹ, ವಿತ್ತ ಸಚಿವ, ಚಿದಂಬರಂ 'ಮನೆಯಿಂದ ಕಾಣೆ'!
ದೇಶ

ಐಎನ್ಎಕ್ಸ್ ಮೀಡಿಯಾಪ್ರಕರಣ: ಇಡಿ, ಸಿಬಿಐ ಕುಣಿಕೆ ಬಿಗಿ; ಮಾಜಿ ಗೃಹ, ವಿತ್ತ ಸಚಿವ, ಚಿದಂಬರಂ 'ಮನೆಯಿಂದ ಕಾಣೆ'!

 ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಗೃಹ ಸಚಿವ, ವಿತ್ತ ಸಚಿವ ಪಿ.ಚಿದಂಬರಂ ಮನೆಯಿಂದ ನಾಪತ್ತೆಯಾಗಿದ್ದಾರೆ. 

ಅಜಂಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ
ದೇಶ

ಅಜಂಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ಉತ್ತರ ಪ್ರದೇಶದಲ್ಲಿ ಅನೇಕ ಅಕ್ರಮ ಭೂ ಸ್ವಾಧೀನ, ನೋಂದಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

ಐಎಂಎ ಪ್ರಕರಣ: ಮನ್ಸೂರ್ ಖಾನ್ ನ್ಯಾಯಾಂಗ ಬಂಧನ ಆ.14ರವರೆಗೆ ವಿಸ್ತರಣೆ
ರಾಜ್ಯ

ಐಎಂಎ ಪ್ರಕರಣ: ಮನ್ಸೂರ್ ಖಾನ್ ನ್ಯಾಯಾಂಗ ಬಂಧನ ಆ.14ರವರೆಗೆ ವಿಸ್ತರಣೆ

ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್‌ನನ್ನು ಇಂದು ಜಾರಿ ನಿರ್ದೇಶನಾಲಯ ಅಧಿಖಾರಿಗಳು ನ್ಯಾಯಾಲಯಕ್ಕೆ

ಮನ್ಸೂರ್ ಖಾನ್ ಇ.ಡಿ. ಕಸ್ಟಡಿ ಅವಧಿ ಮತ್ತೆ ಮೂರು ದಿನ ವಿಸ್ತರಣೆ
ರಾಜ್ಯ

ಮನ್ಸೂರ್ ಖಾನ್ ಇ.ಡಿ. ಕಸ್ಟಡಿ ಅವಧಿ ಮತ್ತೆ ಮೂರು ದಿನ ವಿಸ್ತರಣೆ

ಹೂಡಿಕೆದಾರರಿಗೆ ಬಹುಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ನನ್ನು ಕೋರ್ಟ್ ಮತ್ತೆ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.