ED

News Headlines 06-04-25 | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!
ರಾಜ್ಯ

News Headlines 06-04-25 | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!

Watch | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!
ವಿಡಿಯೋ

Watch | ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ UCC ಜಾರಿ ಅಗತ್ಯ: ಕರ್ನಾಟಕ ಹೈಕೋರ್ಟ್; ಭೋವಿ ನಿಗಮ ಹಗರಣ: ಮಾಜಿ ವ್ಯವಸ್ಥಾಪಕನ ಬಂಧನ; ಇಬ್ಬರು ಅಪ್ರಾಪ್ತ ಬಾಲಕರನ್ನು ಮರಕ್ಕೆ ಕಟ್ಟಿ ಹಲ್ಲೆ!

L2: ಎಂಪೂರನ್ ಚಿತ್ರ ನಿರ್ಮಾಪಕನಿಗೆ ಸಂಕಷ್ಟ: 1.5 ಕೋಟಿ ರೂ ನಗದು ED ವಶಕ್ಕೆ
ದೇಶ

L2: ಎಂಪೂರನ್ ಚಿತ್ರ ನಿರ್ಮಾಪಕನಿಗೆ ಸಂಕಷ್ಟ: 1.5 ಕೋಟಿ ರೂ ನಗದು ED ವಶಕ್ಕೆ

ಶುಕ್ರವಾರ ಪ್ರಾರಂಭಿಸಲಾದ ಶೋಧ ಕಾರ್ಯಾಚರಣೆ ಶನಿವಾರ ಕೊನೆಗೊಂಡಿವೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಚೆನ್ನೈ: ಎಂಪುರಾನ್ ಸಿನಿಮಾ ನಿರ್ಮಾಪಕ ಗೋಕುಲಂ ಗೋಪಾಲಂ ಕಚೇರಿ ಮೇಲೆ ED ದಾಳಿ
ದೇಶ

ಚೆನ್ನೈ: ಎಂಪುರಾನ್ ಸಿನಿಮಾ ನಿರ್ಮಾಪಕ ಗೋಕುಲಂ ಗೋಪಾಲಂ ಕಚೇರಿ ಮೇಲೆ ED ದಾಳಿ

ಕೋಡಂಬಾಕಂನಲ್ಲಿರುವ ಗೋಕುಲಂ ಗ್ರೂಪ್ ಕಚೇರಿ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಚೆನ್ನೈನ ಸಹವರ್ತಿಗಳೊಂದಿಗೆ ಸಮನ್ವಯದೊಂದಿಗೆ ಜಾರಿ ನಿರ್ದೇಶನಾಲಯದ ಕೊಚ್ಚಿ ಘಟಕವು ಇದರ ನೇತೃತ್ವ ವಹಿಸಿತ್ತು.

ಮುಡಾ ಪ್ರಕರಣ: ಇಡಿ ತನಿಖೆಗೆ ಹೈಕೋರ್ಟ್ ಅನುಮತಿ; ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ?
ರಾಜ್ಯ

ಮುಡಾ ಪ್ರಕರಣ: ಇಡಿ ತನಿಖೆಗೆ ಹೈಕೋರ್ಟ್ ಅನುಮತಿ; ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ?

ಮಾಜಿ ಆಯುಕ್ತ ಡಿ ಬಿ ನಟೇಶ್ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ(ಇಡಿ) ಅನುಮತಿ ನೀಡಿದೆ.

ED ಗಿಂತಲೂ ಅಗ್ನಿಶಾಮಕ ದಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಜಡ್ಜ್ ನಿವಾಸದಲ್ಲಿ ನಗದು ಬಗ್ಗೆ ಕಾಂಗ್ರೆಸ್ ಲೇವಡಿ!
ದೇಶ

ED ಗಿಂತಲೂ ಅಗ್ನಿಶಾಮಕ ದಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಜಡ್ಜ್ ನಿವಾಸದಲ್ಲಿ ನಗದು ಬಗ್ಗೆ ಕಾಂಗ್ರೆಸ್ ಲೇವಡಿ!

ಈ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಜಾರಿ ನಿರ್ದೇಶನಾಲಯ (ED) ಮತ್ತು CBI ಗಿಂತ ಅಗ್ನಿಶಾಮಕ ದಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಮುಡಾ ಹಗರಣ: ನಟೇಶ್ ಮನೆ ಮೇಲೆ ದಾಳಿ ಕಾನೂನುಬಾಹಿರ; ಹೈಕೋರ್ಟ್ ತೀರ್ಪು ಪ್ರಶ್ನಿಸಿ ED ಮೇಲ್ಮನವಿ
ರಾಜ್ಯ

ಮುಡಾ ಹಗರಣ: ನಟೇಶ್ ಮನೆ ಮೇಲೆ ದಾಳಿ ಕಾನೂನುಬಾಹಿರ; ಹೈಕೋರ್ಟ್ ತೀರ್ಪು ಪ್ರಶ್ನಿಸಿ ED ಮೇಲ್ಮನವಿ

ಇಡಿ ಅಧಿಕಾರಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ಸೆಕ್ಷನ್ 62 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ನಟೇಶ ಅವರಿಗೆ ಏಕ ಸದಸ್ಯ ಪೀಠ ನೀಡಿದ ಸ್ವಾತಂತ್ರ್ಯವನ್ನೂ ಇಡಿ ಪ್ರಶ್ನಿಸಿದೆ.

FEMA ಉಲ್ಲಂಘನೆ: ಬಿಬಿಸಿ ಇಂಡಿಯಾ ವಿರುದ್ಧ 3.44 ಕೋಟಿ ರೂ. ದಂಡ ವಿಧಿಸಿದ ಇಡಿ
ದೇಶ

FEMA ಉಲ್ಲಂಘನೆ: ಬಿಬಿಸಿ ಇಂಡಿಯಾ ವಿರುದ್ಧ 3.44 ಕೋಟಿ ರೂ. ದಂಡ ವಿಧಿಸಿದ ಇಡಿ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ತೀರ್ಪು ನೀಡಿದ ನಂತರ ಬ್ರಿಟಿಷ್ ಪ್ರಸಾರಕ ಸಂಸ್ಥೆ ಬಿಬಿಸಿ ವಿರುದ್ಧ ಆದೇಶ ಹೊರಡಿಸಿದ್ದರಿಂದ ಫೆಡರಲ್ ತನಿಖಾ ಸಂಸ್ಥೆಯು ತನ್ನ ಮೂವರು ನಿರ್ದೇಶಕರಿಗೆ ತಲಾ 1.14 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಿದೆ.

BBC ವರ್ಲ್ಡ್ ಸರ್ವೀಸ್ ಇಂಡಿಯಾಗೆ ED ಶಾಕ್:  ರೂ. 3.44 ಕೋಟಿ ದಂಡ
ದೇಶ

BBC ವರ್ಲ್ಡ್ ಸರ್ವೀಸ್ ಇಂಡಿಯಾಗೆ ED ಶಾಕ್: ರೂ. 3.44 ಕೋಟಿ ದಂಡ

ಇದೇ ಪ್ರಕರಣದಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದಡಿ ತಲಾ ರೂ. 1. 14 ಕೋಟಿ ದಂಡವನ್ನು ED ವಿಧಿಸಿದೆ.