ED

ಐಶ್ವರ್ಯಗೌಡ ವಂಚನೆ ಪ್ರಕರಣ: ED ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ- ಡಿ.ಕೆ ಸುರೇಶ್
ರಾಜ್ಯ

ಐಶ್ವರ್ಯಗೌಡ ವಂಚನೆ ಪ್ರಕರಣ: ED ಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ- ಡಿ.ಕೆ ಸುರೇಶ್

ನ್ಯಾಯಾಲಯದಲ್ಲಿ ಪ್ರಕರಣಗಳು ಏನಾದರೂ ಇದೆಯೇ ಎಂದು ಕೇಳಿದರು. ನಾನು ಅವರ ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ.

ED ಯಿಂದ 3.82 ಕೋಟಿ ರೂ ಮೌಲ್ಯದ ಆಸ್ತಿ ಕರ್ನಾಟಕ ವಕ್ಫ್ ಮಂಡಳಿಗೆ ವಾಪಸ್
ರಾಜ್ಯ

ED ಯಿಂದ 3.82 ಕೋಟಿ ರೂ ಮೌಲ್ಯದ ಆಸ್ತಿ ಕರ್ನಾಟಕ ವಕ್ಫ್ ಮಂಡಳಿಗೆ ವಾಪಸ್

ವಿಜಯಾ ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಖಾತೆಗಳನ್ನು ತೆರೆಯಲು ವಕ್ಫ್ ಮಂಡಳಿಯು 4,00,45,465 ರೂ.ಗಳ ಎರಡು ಚೆಕ್‌ಗಳನ್ನು ನೀಡಿತು.

ಚಿನ್ನ ಕಳ್ಳಸಾಗಣೆ ಪ್ರಕರಣ: EDಯಿಂದ ರನ್ಯಾ ರಾವ್‌ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ
ರಾಜ್ಯ

ಚಿನ್ನ ಕಳ್ಳಸಾಗಣೆ ಪ್ರಕರಣ: EDಯಿಂದ ರನ್ಯಾ ರಾವ್‌ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರಿನ 3 ಖಾಸಗಿ ಕಾಲೇಜುಗಳಲ್ಲಿ ನಗದು ಹಣ ಪಡೆದು ಇಂಜಿನಿಯರಿಂಗ್ ಸೀಟ್ ಹಂಚಿಕೆ: ED
ರಾಜ್ಯ

ಬೆಂಗಳೂರಿನ 3 ಖಾಸಗಿ ಕಾಲೇಜುಗಳಲ್ಲಿ ನಗದು ಹಣ ಪಡೆದು ಇಂಜಿನಿಯರಿಂಗ್ ಸೀಟ್ ಹಂಚಿಕೆ: ED

"ಸೀಟ್ ಬ್ಲಾಕಿಂಗ್ ದಂಧೆ" ಪ್ರಕರಣ ಸಂಬಂಧ ಜೂನ್ 25-26 ರಂದು ರಾಜ್ಯದ 17 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆ ಬಂದಿದೆ.

ಎಂಜಿನಿಯರಿಂಗ್ ಸೀಟು ಹಂಚಿಕೆ 'ಹಗರಣ'; ಬೆಂಗಳೂರಿನ ಖಾಸಗಿ ಕಾಲೇಜುಗಳ ಮೇಲೆ ಇ.ಡಿ ದಾಳಿ
ರಾಜ್ಯ

ಎಂಜಿನಿಯರಿಂಗ್ ಸೀಟು ಹಂಚಿಕೆ 'ಹಗರಣ'; ಬೆಂಗಳೂರಿನ ಖಾಸಗಿ ಕಾಲೇಜುಗಳ ಮೇಲೆ ಇ.ಡಿ ದಾಳಿ

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇಂದ್ರದ ತನಿಖಾ ಸಂಸ್ಥೆಯ ಬೆಂಗಳೂರು ವಲಯ ಘಟಕವು ತನಿಖೆಯನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.

'ವಂಚನೆ' ಪ್ರಕರಣ: ಐಶ್ವರ್ಯ ಗೌಡ ಸೇರಿ 18 ಜನರ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ
ರಾಜ್ಯ

'ವಂಚನೆ' ಪ್ರಕರಣ: ಐಶ್ವರ್ಯ ಗೌಡ ಸೇರಿ 18 ಜನರ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರಿನ ಪಿಎಂಎಲ್‌ಎ ನ್ಯಾಯಾಲಯಕ್ಕೆ ಜೂನ್ 21 ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಐಶ್ವರ್ಯಾಗೌಡ ವಂಚನೆ ಕೇಸ್: 6 ತಾಸು ಡಿ.ಕೆ ಸುರೇಶ್‌ಗೆ ED ವಿಚಾರಣೆ; ಜುಲೈ 8ಕ್ಕೆ ಮತ್ತೆ ಹಾಜರಾಗಲು ಸೂಚನೆ
ರಾಜ್ಯ

ಐಶ್ವರ್ಯಾಗೌಡ ವಂಚನೆ ಕೇಸ್: 6 ತಾಸು ಡಿ.ಕೆ ಸುರೇಶ್‌ಗೆ ED ವಿಚಾರಣೆ; ಜುಲೈ 8ಕ್ಕೆ ಮತ್ತೆ ಹಾಜರಾಗಲು ಸೂಚನೆ

ಇಡಿ ಸುರೇಶ್ ಅವರನ್ನು ಜೂನ್ 19 ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇಡಿ ಸೂಚಿಸಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿರುವುದರಿಂದ ಜೂನ್ 23 ರಂದು ವಿಚಾರಣೆಗೆ ಹಾಜರಾಗುವುದಾಗಿ ಡಿಕೆ.ಸುರೇಶ್ ಅವರು ಇಡಿಗೆ ತಿಳಿಸಿದ್ದರು.

ED ತನಿಖೆ ಎದುರಿಸಲು ಸಿದ್ಧ: DCM ಡಿ.ಕೆ ಶಿವಕುಮಾರ್
ರಾಜಕೀಯ

ED ತನಿಖೆ ಎದುರಿಸಲು ಸಿದ್ಧ: DCM ಡಿ.ಕೆ ಶಿವಕುಮಾರ್

ನನ್ನ ವಿರುದ್ಧವೂ ಇಡಿ ಪ್ರಕರಣ ದಾಖಲಾಗಿದೆ. ಆ ಪ್ರಕರಣ ಏನಾಯಿತು? ನ್ಯಾಯಾಂಗವು ನಮ್ಮನ್ನು ರಕ್ಷಿಸಿತು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ.

Watch | Anekal ನಲ್ಲಿ ಯುವತಿಗೆ ಕಿಡಿಗೇಡಿಗಳಿಂದ ಲೈಂಗಿಕ ಕಿರುಕುಳ, ಕ್ರಮ ಕೈಗೊಳ್ಳದ ಪೊಲೀಸ್; ಒತ್ತುವರಿಯಾಗಿದ್ದ 4 ಸಾವಿರ ಕೋಟಿ ಮೌಲ್ಯದ ಜಮೀನು ಮರುವಶ; ಸರ್ಕಾರದ ವಿರುದ್ಧ ರಾಜು ಕಾಗೆ ಅಸಮಾಧಾನ
ವಿಡಿಯೋ

Watch | Anekal ನಲ್ಲಿ ಯುವತಿಗೆ ಕಿಡಿಗೇಡಿಗಳಿಂದ ಲೈಂಗಿಕ ಕಿರುಕುಳ, ಕ್ರಮ ಕೈಗೊಳ್ಳದ ಪೊಲೀಸ್; ಒತ್ತುವರಿಯಾಗಿದ್ದ 4 ಸಾವಿರ ಕೋಟಿ ಮೌಲ್ಯದ ಜಮೀನು ಮರುವಶ; ಸರ್ಕಾರದ ವಿರುದ್ಧ ರಾಜು ಕಾಗೆ ಅಸಮಾಧಾನ