ಕ್ರಿಕೆಟ್ವಿಕೆಟ್ ಕಿತ್ತು ವಿರಾಟ್ ಕೊಹ್ಲಿಗೆ ಚುಚ್ಚಬೇಕು ಎಂದು ಕೊಂಡಿದ್ದೆ: ಆಸಿಸ್ ಕ್ರಿಕೆಟಿಗ
ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ನಿಂದಿಸಿದ್ದಾಗ ವಿಕೆಟ್ ಕಿತ್ತು ಅವರ ಚುಚ್ಚುಬೇಕು ಎನ್ನುವಷ್ಟರ ಮಟ್ಟಿಗೆ ನನಗೆ ಕೋಪ ಬಂದಿತ್ತು ಎಂದು ಆಸಿಸ್ ಮಾಜಿ ಕ್ರಿಕೆಟಿಗ ಎಡ್ ಕೋವನ್ ಹೇಳಿದ್ದಾರೆ.