Eastern Ladakh

ಚೀನಾಗೆ ಸೆಡ್ಡು: ಪೂರ್ವ ಲಡಾಖ್ ನಲ್ಲಿ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿದ ಭಾರತ!
ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಹತ್ಯೆ ನಂತರ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು ಉಭಯ ದೇಶಗಳು ಗಡಿಯಲ್ಲಿ ಸೇನೆ ಜಮಾವಣೆಯಲ್ಲಿ ನಿರತರವಾಗಿದೆ.

ಪೂರ್ವ ಲಡಾಕ್ ಗಡಿಯಲ್ಲಿ ಸೇನೆ ನಿಲುಗಡೆ ಮುಂದುವರಿಸಿದರೆ ಚೀನಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಭಾರತ
ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಿ ಸೇನೆ ನಿಯೋಜಿಸಿ ಘರ್ಷಣೆ ಮಾಡಲು ಯತ್ನಿಸಿದರೆ ಶಾಂತಿಗೆ ಧಕ್ಕೆಯಾಗುವುದಲ್ಲದೆ ವಿಸ್ತಾರವಾಗಿ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ.

'ಉತ್ಸಾಹದಿಂದ ಕೆಲಸ ಮಾಡಿ': ಪೂರ್ವ ಲಡಾಕ್ ನ ಯೋಧರನ್ನು ಹುರಿದುಂಬಿಸಿದ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ
ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನಲ್ಲಿನ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ಮತ್ತು ಚೀನಾದ ಮಿಲಿಟರಿ ಜೊತೆಗೆ ನಡೆದಿರುವ ಮಾತುಕತೆಯ ಬೆಳವಣಿಗೆಗಳ ಕುರಿತು ಪರಾಮರ್ಶೆ ನಡೆಸಲು ಲಡಾಕ್ ಭೇಟಿಯಲ್ಲಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಬುಧವಾರ ಪೂರ್ವ ಲಡಾಕ್ ನ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಸೇನಾಪಡೆಗಳೊಂದಿಗೆ ಸಂವಾದ ನಡೆಸಿದ್ದಾರೆ.

'ಲಡಾಕ್ ಲಡಾಯಿ' ಎಂದು ಕೊನೆ? ಇಂದು ಮತ್ತೆ ಭಾರತ-ಚೀನಾ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆ
ಭಾರತ- ಚೀನಾ ನಡುವೆ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳು ಸೋಮವಾರ ಮತ್ತೆ ಆರಂಭವಾಗಿವೆ. ಮಾತುಕತೆ ಆರಂಭಿಸಬೇಕೆಂದು ಚೀನಾ ಕೋರಿಕೆಯ ಹಿನ್ನಲೆಯಲ್ಲಿ ಈ ಮಾತುಕತೆ ಆರಂಭಗೊಂಡಿದೆ.

ಲಡಾಖ್: ಗಡಿ ಸಂಘರ್ಷದ ಮೂಲಕ ಚೀನಾ ತಡೆಯಲು ಬಯಸಿದ ಆಯಕಟ್ಟಿನ ಪ್ರಮುಖ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸಿದ ಭಾರತ
ಚೀನಾದೊಂದಿಗಿನ ಗಡಿ ಸಂಘರ್ಷದ ಪ್ರಕ್ಷುಬ್ಧ ವಾತಾವರಣದ ನಡುವೆಯೂ ಭಾರತ ಈಶಾನ್ಯ ಲಡಾಖ್ ನಲ್ಲಿ ಆಯಕಟ್ಟಿನ, ಪ್ರಮುಖ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನ, ತೀವ್ರ ಆತಂಕಕ್ಕೆ ಕಾರಣವಾಗಿದೆ: ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ
ಪೂರ್ವ ಲಡಾಕ್ ಸಂಘರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ. ಭಾರತದ ಕಡೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ.

ಭಾರತ-ಚೀನಾ ಮಧ್ಯೆ ನಡೆದ ಎರಡನೇ ಸುತ್ತಿನ ಮೇಜರ್ ಜನರಲ್ ಮಟ್ಟದ ಮಾತುಕತೆ ಸಕಾರಾತ್ಮಕ: ಚೀನಾ
ಪೂರ್ವ ಲಡಾಕ್ ನ ಪಾಂಗೊಂಗ್ ಟ್ಸೊ ಮತ್ತು ಇತರ ಕೆಲ ಪ್ರದೇಶಗಳಲ್ಲಿ ಸೇನಾ ಪಡೆ ನಿಯೋಜನೆ,ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಗೊಂದಲಕ್ಕೆ ತೆರೆ ಎಳೆಯಲು ಭಾರತ ಮತ್ತು ಚೀನಾ ಸೇನಾಪಡೆಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಯಿತು.

ಪೂರ್ವ ಲಡಾಖ್: ಭಾರತ-ಚೀನಾದಿಂದ ಬೃಹತ್ ಉಪಕರಣ ಮತ್ತು ಶಸ್ತ್ರಾಸ್ತ್ರ ಜಮಾವಣೆ!
ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ತಾರಕ್ಕೇರಿದ್ದು ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಮಧ್ಯೆ ಎರಡು ದೇಶಗಳ ಸೇನೆಗಳು ಗಡಿಯಲ್ಲಿ ಭಾರೀ ಪ್ರಮಾಣದ ಉಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ಜಮೆ ಮಾಡುತ್ತಿದೆ.

