E-rickshaws

ಭೀಕರ ಅಪಘಾತ: ಇ-ರಿಕ್ಷಾಗೆ ಹೇರಲಾಗಿದ್ದ ಕಬ್ಬಿಣದ ಸರಳುಗಳು ಚುಚ್ಚಿ ಕ್ಯಾಬ್ ಚಾಲಕ ದಾರುಣ ಸಾವು! Video
ದೇಶ

ಭೀಕರ ಅಪಘಾತ: ಇ-ರಿಕ್ಷಾಗೆ ಹೇರಲಾಗಿದ್ದ ಕಬ್ಬಿಣದ ಸರಳುಗಳು ಚುಚ್ಚಿ ಕ್ಯಾಬ್ ಚಾಲಕ ದಾರುಣ ಸಾವು! Video

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣ ನಡುವಿನ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇ-ರಿಕ್ಷಾಗೆ ತುಂಬಿದ್ದ ಕಬ್ಬಿಣದ ಸರಳುಗಳು ಕಾರು ಚಾಲಕನಿಗೆ ಚುಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಲಿಸುತ್ತಿರುವ ಇ-ರಿಕ್ಷಾಗಳನ್ನು ಫೋನ್ ಆ್ಯಪ್ ನಿಲ್ಲಿಸುತ್ತಿರುವುದು ಹೇಗೆ?!
ಅಂಕಣಗಳು

ಚಲಿಸುತ್ತಿರುವ ಇ-ರಿಕ್ಷಾಗಳನ್ನು ಫೋನ್ ಆ್ಯಪ್ ನಿಲ್ಲಿಸುತ್ತಿರುವುದು ಹೇಗೆ?!

ನೀವು ರಸ್ತೆಯ ಮೇಲೆ ಚಲಿಸುತ್ತಿರುವ ರಿಕ್ಷಾ ಒಂದರಲ್ಲಿ ಕೂತಿರುವಾಗ, ಅದು ರಸ್ತೆಯ ಮಧ್ಯದಲ್ಲೇ ನಿಂತುಬಿಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದು ಅತ್ಯಂತ ಅಪಾಯಕಾರಿಯಾಗುವ ಸಾಧ್ಯತೆಗಳಿವೆ.

ಕೋವಿಡ್ ಬಿಕ್ಕಟ್ಟು: ಉದ್ಯೋಗ ವಂಚಿತರಿಗೆ ಇ-ರಿಕ್ಷಾ ಗಿಫ್ಟ್ ನೀಡುವ ಕಾರ್ಯಕ್ರಮಕ್ಕೆ ನಟ ಸೋನು ಸೂದ್ ಚಾಲನೆ
ಬಾಲಿವುಡ್

ಕೋವಿಡ್ ಬಿಕ್ಕಟ್ಟು: ಉದ್ಯೋಗ ವಂಚಿತರಿಗೆ ಇ-ರಿಕ್ಷಾ ಗಿಫ್ಟ್ ನೀಡುವ ಕಾರ್ಯಕ್ರಮಕ್ಕೆ ನಟ ಸೋನು ಸೂದ್ ಚಾಲನೆ

ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.