ದೇಶಆಪ್ ಜಾಹೀರಾತು ಪ್ರಚಾರದ ವೆಚ್ಚ ಪ್ರಶ್ನಿಸಿದ ಬಿಜೆಪಿ
ಆಮ್ ಆದ್ಮಿ ಪಕ್ಷದ ಜಾಹೀರಾತು ಪ್ರಚಾರ ಹಲವು ವಿವಾದಕ್ಕೆ ಸಿಲುಕಿರುವ ಹಿನ್ನೆಲೆಯಲ್ಲೇ ಇದೀಗ ಬಿಜೆಪಿ ಸಹ ಆಪ್ ವಿರುದ್ಧ ಜಾಹೀರಾತು ಪ್ರಚಾರಕ್ಕಿಳಿದಿದ್ದು, ಜಾಹೀರಾತು ಪ್ರಚಾರಕ್ಕೆ ಖರ್ಚು ಮಾಡಿರುವ ಹಣದ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದೆ...