Dustbin

3 ಮಹಡಿಗಳಿಗಿಂತ ಎತ್ತರದ ಕಟ್ಟಡಗಳಿಗೆ ಹಸಿ-ಒಣ ಕಸ ಸಂಗ್ರಹಣೆಗೆ ಪ್ರತ್ಯೇಕ Dustbin ಸ್ಥಾಪನೆ ಕಡ್ಡಾಯ..!
ರಾಜ್ಯ

3 ಮಹಡಿಗಳಿಗಿಂತ ಎತ್ತರದ ಕಟ್ಟಡಗಳಿಗೆ ಹಸಿ-ಒಣ ಕಸ ಸಂಗ್ರಹಣೆಗೆ ಪ್ರತ್ಯೇಕ Dustbin ಸ್ಥಾಪನೆ ಕಡ್ಡಾಯ..!

ನಗರದಲ್ಲಿ ಮೂರು ಮಹಡಿಗಳಿಗಿಂತ ಹೆಚ್ಚು ಇರುವ ಕಟ್ಟಡಗಳಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕ ಬಿನ್‌ಗಳ ಸ್ಥಾಪನೆಯನ್ನು ಕಡ್ಡಾಯ ಮಾಡಲಾಗಿದ್ದು, ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಗುಜರಾತ್: ಮನೆಯ ಕಸದ ಬುಟ್ಟಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಷೇರು ಪ್ರಮಾಣಪತ್ರ ಪತ್ತೆ; ಮಾಲಿಕತ್ವಕ್ಕಾಗಿ ತಂದೆ-ಮಗ ಜಟಾಪಟಿ!
ದೇಶ

ಗುಜರಾತ್: ಮನೆಯ ಕಸದ ಬುಟ್ಟಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಷೇರು ಪ್ರಮಾಣಪತ್ರ ಪತ್ತೆ; ಮಾಲಿಕತ್ವಕ್ಕಾಗಿ ತಂದೆ-ಮಗ ಜಟಾಪಟಿ!

ಷೇರು ಪ್ರಮಾಣಪತ್ರಗಳು ಷೇರುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಮೊದಲು ನೀಡಲಾದ ಭೌತಿಕ ದಾಖಲೆಗಳಾಗಿವೆ. ಇವುಗಳನ್ನು ಡಿಮೆಟೀರಿಯಲೈಸ್ಡ್ ಫಾರ್ಮ್‌ಗೆ ವರ್ಗಾಯಿಸಬಹುದು.

ಅನ್ನದಾತರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಸಿಎಂಗೆ ರೈತರು ಕೊಟ್ಟ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!
ರಾಜ್ಯ

ಅನ್ನದಾತರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಸಿಎಂಗೆ ರೈತರು ಕೊಟ್ಟ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!

ತಮ್ಮ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಎಸೆಯಬೇಕಿದ್ದರೆ ತಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರು ಯಾಕೆ? ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿ ಸಲ್ಲಿಸುವ ಮನವಿ ಗಳ ಕಥೆ ಏನು? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು: ರೈಲು ಬೋಗಿಯ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ!
ರಾಜ್ಯ

ಬೆಂಗಳೂರು: ರೈಲು ಬೋಗಿಯ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ!

ರೈಲು ಬೋಗಿಯಲ್ಲಿರುವ ಕಸದ ಬುಟ್ಟಿಯಲ್ಲಿ ನವಜಾತ ಶಿಶುವೊಂದನ್ನು ಎಸೆದಿದ್ದು, ಮಗು ಅಲ್ಲಿಯೇ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ.

ಹತ್ಯೆ ಮಾಡಿ ಮಗುವನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು; ಭ್ರೂಣ ಹತ್ಯೆ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್!
ರಾಜ್ಯ

ಹತ್ಯೆ ಮಾಡಿ ಮಗುವನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು; ಭ್ರೂಣ ಹತ್ಯೆ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್!

ಭ್ರೂಣ ಹತ್ಯೆ ಕುರಿತ ಸ್ಫೋಟಕ ಮಾಹಿತಿಗಳನ್ನು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ ಹಾಗೂ 6 ತಿಂಗಳ ಮಗುವನ್ನೂ ಹೊರೆತೆಗೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾಳೆ.

ಹಿರಿಯ ನಾಯಕರನ್ನು ಅವಮಾನಿಸಿ ಕಸದಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿ: ಸುರ್ಜೇವಾಲಾ
ರಾಜಕೀಯ

ಹಿರಿಯ ನಾಯಕರನ್ನು ಅವಮಾನಿಸಿ ಕಸದಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿ: ಸುರ್ಜೇವಾಲಾ

ಪಕ್ಷದ ಹಿರಿಯ ನಾಯಕರನ್ನು ಅವಮಾನಿಸಿ ಕಸದ ಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟೀಕಿಸಿದರು.

ಕಾಶ್ಮೀರ: ಕಸದಬುಟ್ಟಿಯಲ್ಲಿ ಸ್ಫೋಟಕ ವಸ್ತು ಪತ್ತೆ
ದೇಶ

ಕಾಶ್ಮೀರ: ಕಸದಬುಟ್ಟಿಯಲ್ಲಿ ಸ್ಫೋಟಕ ವಸ್ತು ಪತ್ತೆ

ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಕ್ವಾಜ ಬಾಗ್ ನಲ್ಲಿ ಪ್ಯಾಸೆಂಜೆರ್ ಶೆಡ್ ಬಳಿ ಇರಿಸಲಾಗಿದ್ದ ಕಸದ ಬುಟ್ಟಿಯಲ್ಲಿ...

ಮದುರೈ ಕಸದ ಡಬ್ಬಿಯಲ್ಲಿ ೧೧ ನಾಡ ಬಾಂಬ್ ಪತ್ತೆ
ಪ್ರಧಾನ ಸುದ್ದಿ

ಮದುರೈ ಕಸದ ಡಬ್ಬಿಯಲ್ಲಿ ೧೧ ನಾಡ ಬಾಂಬ್ ಪತ್ತೆ

ತಮಿಳುನಾಡಿನ, ಮದುರೈನ ಅಣ್ಣಾ ನಗರ್ ಪೂರ್ವ ಮುಖ್ಯ ರಸ್ತೆಯ ಒಂದು ಕಸದ ಡಬ್ಬದಲ್ಲಿ ...