Durga Pooja

ಬಾಲಿವುಡ್ ಸೆಲೆಬ್ರಿಟಿಗಳ ನವರಾತ್ರಿ ಸಂಭ್ರಮ- Photos 
ಸಿನಿಮಾ

ಬಾಲಿವುಡ್ ಸೆಲೆಬ್ರಿಟಿಗಳ ನವರಾತ್ರಿ ಸಂಭ್ರಮ- Photos 

ವಾಯವ್ಯ ಮುಂಬೈನ ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾ ಪೂಜೆಗೆ ಚಲನಚಿತ್ರ ತಾರೆಯರು ಆಗಮಿಸಿ ಪ್ರಾರ್ಥನೆ, ಫ್ಯಾಷನ್, ನೃತ್ಯ ಮತ್ತು ಭೋಗ್‌ಗಳೊಂದಿಗೆ ಹಬ್ಬವನ್ನು ಆಚರಿಸಿದರು.

ಹಬ್ಬವೆಂದು ಮೈ ಮರೆಯಬೇಡಿ, ತಾಳ್ಮೆಯಿಂದ ಸರಳವಾಗಿ ಆಚರಿಸಿ: ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಕರೆ
ದೇಶ

ಹಬ್ಬವೆಂದು ಮೈ ಮರೆಯಬೇಡಿ, ತಾಳ್ಮೆಯಿಂದ ಸರಳವಾಗಿ ಆಚರಿಸಿ: ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಕರೆ

ಬಿಕ್ಕಟ್ಟು, ಕಷ್ಟದ ಸಮಯದಲ್ಲಿ ತಾಳ್ಮೆಯ ಗೆಲುವೇ ದಸರಾ ಹಬ್ಬವಾಗಿದೆ. ಇಂದು ಕೊರೋನಾ ಮಧ್ಯೆ ಬಹಳ ಸಂಯಮ, ವಿನಯದಿಂದ ಸರಳವಾಗಿ ದಸರಾ ಹಬ್ಬವನ್ನು ಆಚರಿಸುತ್ತಿದ್ದೀರಿ, ಈ ಕೊರೋನಾ ಯುದ್ಧದಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವರ್ಷ ದುರ್ಗಾ ಪೂಜೆಯಿಲ್ಲ ಎಂದು ನಾನು ಹೇಳಿದ್ದರೆ ಸಾಬೀತುಪಡಿಸಿ, 100 ಬಾರಿ ಬಸ್ಕಿ ಹೊಡೆಯುತ್ತೇನೆ:ಮಮತಾ ಬ್ಯಾನರ್ಜಿ
ದೇಶ

ಈ ವರ್ಷ ದುರ್ಗಾ ಪೂಜೆಯಿಲ್ಲ ಎಂದು ನಾನು ಹೇಳಿದ್ದರೆ ಸಾಬೀತುಪಡಿಸಿ, 100 ಬಾರಿ ಬಸ್ಕಿ ಹೊಡೆಯುತ್ತೇನೆ:ಮಮತಾ ಬ್ಯಾನರ್ಜಿ

ಈ ವರ್ಷ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ದುರ್ಗಾ ಪೂಜೆ ಇಲ್ಲ ಎಂದು ಸರ್ಕಾರ ತೀರ್ಮಾನಿಸಿದೆ ಎಂಬ ಸುಳ್ಳುಸುದ್ದಿ ಸಾಕಷ್ಟು ಹರಿದಾಡುತ್ತಿದೆ. ನಾನು ಹೀಗೆ ಹೇಳಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ ಜನರ ಮುಂದೆ 100 ಬಾರಿ ಬಸ್ಕಿ ಹೊಡೆಯುತ್ತೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ದುರ್ಗಾ ಪೂಜೆಗೆ ಸಮಸ್ತ ಜನತೆಗೆ ಹಾರೈಸಿದ ರಾಷ್ಟ್ರಪತಿ
ಪ್ರಧಾನ ಸುದ್ದಿ

ದುರ್ಗಾ ಪೂಜೆಗೆ ಸಮಸ್ತ ಜನತೆಗೆ ಹಾರೈಸಿದ ರಾಷ್ಟ್ರಪತಿ

ದುರ್ಗಾ ಪೂಜೆಯ ಸಲುವಾಗಿ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.