ಸಿನಿಮಾ ಸುದ್ದಿಸಲಗ ಸಿನಿಮಾ ಸಂಗೀತದ ಕ್ರೆಡಿಟ್ ವಿಜಯ್ ಗೆ ಸಲ್ಲಬೇಕು: ಚರಣ್ ರಾಜ್
ಸಲಗ ಸಿನಿಮಾದ ಸಂಗೀತ ನಿರ್ದೇಶನದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು ದಿನಗಳ ಹಿನ್ನೆಲೆ ಸಂಗೀತ ಕೆಲಸಗಳು ಬಾಕಿಯಿವೆ. ಕ್ಲೈಮ್ಯಾಕ್ಸ್ ಭಾಗದ ಕೆಲಸ ಬಾಕಿ ಉಳಿದಿದ್ದು, ರೆಕಾರ್ಡಿಂಗ್ ಗಾಗಿ ಲೈವ್ ರೆಕಾರ್ಡ್ ಮತ್ತು ಕೆಲ ಉಪಕರಣಗಳ ಅಗತ್ಯವಿದೆ.