Duleep Trophy

'ನಾಯಕ'ನಾಗಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ 15 ವರ್ಷದ ಆಟಗಾರ!
2024ರ ಆರಂಭದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಇದೀಗ ತಮ್ಮ ಎರಡನೇ ದುಲೀಪ್ ಟ್ರೋಫಿ ಪಂದ್ಯ ಹಾಗೂ ಒಟ್ಟಾರೆಯಾಗಿ ಹತ್ತನೇ ಪ್ರಥಮ ದರ್ಜೆ ಪಂದ್ಯವನ್ನು ಆಡುತ್ತಿದ್ದಾರೆ.
Duleep Trophy: ಬ್ಯಾಟಿಂಗ್‌ನಲ್ಲಿ ವಿಫಲ; ಬೌಲರ್ ಆಗಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದ ವೈಭವ್ ಸೂರ್ಯವಂಶಿ! BCCI ಪ್ರತಿಕ್ರಿಯೆ
ಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ನಡುವಿನ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟ್ ಆಗುವ ಮೂಲಕ, ವೈಭವ್ ಸೂರ್ಯವಂಶಿ ಅವರ ಬಹುನಿರೀಕ್ಷಿತ ಪದಾರ್ಪಣೆ ಸ್ಮರಣೀಯವಾಗಿರಲಿಲ್ಲ.
ದುಲೀಪ್ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಜರ್ಸಿ ಸಂಖ್ಯೆಯನ್ನು ಟೇಪ್‌ನಿಂದ ಮುಚ್ಚಿಕೊಂಡ ವೈಭವ್ ಸೂರ್ಯವಂಶಿ!
ದುರದೃಷ್ಟವಶಾತ್, ಸೂರ್ಯವಂಶಿ ಕೇವಲ ಆರು ಎಸೆತಗಳ ಕಾಲವಷ್ಟೇ ಕ್ರೀಸ್‌ನಲ್ಲಿ ಉಳಿದರು. ವೇಗದ ಬೌಲರ್ ಬಿಶ್ವೋರ್ಜಿತ್ ಕೊಂತೌಜಮ್ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ನಂತರ ವಿಕೆಟ್ ಒಪ್ಪಿಸದರು.

ದುಲೀಪ್ ಟ್ರೋಫಿಗಾಗಿ ಭಾರತದ ಮೀಸಲು ಆಟಗಾರರನ್ನು ರಿಲೀಸ್ ಮಾಡಲು ಗೌತಮ್ ಗಂಭೀರ್, ಶುಭಮನ್ ಗಿಲ್ ನಿರಾಕರಣೆ!
ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲು ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಆದ್ಯತೆ ನೀಡಲಾದ ಕಾರಣ, ಗುರ್ನೂರ್ ಬ್ರಾರ್ ಮತ್ತು ಔಕಿಬ್ ನಬಿ ಅವರಂತಹ ಆಟಗಾರರು ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ದುಲೀಪ್ ಟ್ರೋಫಿ ಫೈನಲ್ ಪಂದ್ಯ: ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರ; ಇದೇ ಕಾರಣ!
ಇದೇ ವೇಳೆ ಆರಂಭಿಕ ಹಂತದ ಪಂದ್ಯಗಳು ನಿಗದಿಯಂತೆ ಆಗಸ್ಟ್ 23 ರಿಂದ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿಯೇ ನಡೆಯಲಿವೆ.

Duleep Trophy: ಕಪಿಲ್ ದೇವ್ ಅವರ 47 ವರ್ಷಗಳ ದಾಖಲೆ ಮುರಿದ ಜಮ್ಮು-ಕಾಶ್ಮೀರದ ವೇಗಿ ಔಕಿಬ್ ನಬಿ
ನಬಿ ಮೊದಲ ಇನಿಂಗ್ಸ್‌ನಲ್ಲಿ 10.1 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು.

Duleep Trophy 2023: ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಂಡ ದಕ್ಷಿಣ ವಲಯ, ಪಶ್ಚಿಮ ವಲಯ ವಿರುದ್ಧ 75 ರನ್ ಗಳ ಜಯ
ಹಲವು ವರ್ಷಗಳ ದುಲೀಪ್ ಟ್ರೋಫಿ ಪ್ರಶಸ್ತಿ ಬರವನ್ನು ಕೊನೆಗೂ ದಕ್ಷಿಣ ವಲಯ ನೀಗಿಸಿಕೊಂಡಿದ್ದು, ಪಶ್ಚಿಮ ವಲಯ ವಿರುದ್ಧದ ಫೈನಲ್ ಪಂದ್ಯದಲ್ಲಿ 75 ರನ್ ಗಳ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಅಂಬಟಿ ರಾಯುಡುಗೆ ಆದಂತೆ ನಿಮಗೂ ಆಗುತ್ತದೆ ಎಂದ ಅಭಿಮಾನಿಗೆ ಮನೋಜ್ ಹೇಳಿದ್ದೇನು?
ಅಂಬಟಿ ರಾಯುಡು ನಿರ್ಲಕ್ಷಕ್ಕೆ ಒಳಗಾದಂತೆ ಮುಂದೊಂದು ದಿನ ನಿಮಗೂ ಆಗುತ್ತದೆ ಎಂದು ಅಭಿಮಾನಿಯೊಬ್ಬ ಮನೋಜ್ ತಿವಾರಿಗೆ ಟ್ವೀಟ್ ಮಾಡಿದ್ದು ಇದಕ್ಕೆ ತಮ್ಮ ಕ್ರಿಕೆಟ್ ಬದುಕು ಹೇಗಿರಲಿದೆ...

ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಕೆಪಿಎಲ್‌ನಿಂದ ಔಟ್!
ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಇದೀಗ ಟೂರ್ನಿಯಿಂದ ಔಟ್ ಆಗಿದ್ದಾರೆ...

