ಆರೋಗ್ಯಬಾದಾಮಿ, ವಾಲ್ನಟ್, ಗೋಡಂಬಿ: ಯಾವ ಸೂಪರ್ಫುಡ್ ಯಾವಾಗ ತಿನ್ನಬೇಕು?
Health Tips: ಬಾದಾಮಿ, ವಾಲ್ನಟ್, ಗೋಡಂಬಿ, ಪಿಸ್ತಾ ಇವೆಲ್ಲ ಸೂಪರ್ಫುಡ್. ಪ್ರೋಟೀನ್, ಫೈಬರ್, ಒಮೆಗಾ-3, ವಿಟಮಿನ್ E ಎಲ್ಲವೂ ಇದರಲ್ಲಿ ಇದೆ. ಆದರೆ ಬಹಳಷ್ಟು ಜನ ಮಾಡುವ ತಪ್ಪೇನು ಗೊತ್ತಾ? ಯಾವುದನ್ನು ಯಾವಾಗ ತಿನ್ನಬೇಕು ಅನ್ನೋದೇ ಗೊತ್ತಿರುವುದಿಲ್ಲ.! ಹಾಗಾಗಿ, ಅದಕ್ಕೆ ಇಲ್ಲಿದೆ ಉತ್ತರ: