drugs

ಗನ್, ಬಾಂಬ್‌ಗಳು-ಈಗ ಮಾದಕ ವಸ್ತುಗಳು? ಹಸಿದ ಪ್ಯಾಲೇಸ್ತೀನಿಯರಿಗೆ ಮಾರಕ ಡ್ರಗ್ಸ್ ಬೆರೆಸಿದ ಆಹಾರ ಪೂರೈಸಿದ ಇಸ್ರೇಲ್?
ಯುದ್ಧ, ಹಸಿವು ಮತ್ತು ಸ್ಥಳಾಂತರದಿಂದ ಈಗಾಗಲೇ ನಾಶವಾಗಿರುವ ಸಮುದಾಯದಲ್ಲಿ ಕೆಲವು ಮಾತ್ರೆಗಳನ್ನು ನೇರವಾಗಿ ಹಿಟ್ಟಿನಲ್ಲಿ ಪುಡಿಮಾಡಿರಬಹುದು ಅಥವಾ ಕರಗಿಸಿರಬಹುದು ಎಂದು ಗಾಜಾ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ಸ್, ಮಾದಕ ವಸ್ತು ಬಳಕೆ ಕೇಸ್: ಗಾಯಕಿ ಮಂಗ್ಲಿ ಹೇಳಿದ್ದೇನು?
ಪಾರ್ಟಿಯಲ್ಲಿ ಸ್ಥಳೀಯ ಮದ್ಯ ಪೂರೈಕೆಯಾಗಿರುವುದು ನಿಜ. ಇಷ್ಟು ದೊಡ್ಡ ಪಾರ್ಟಿ ಮಾಡುವಾಗ ಮದ್ಯ ಕೊಡಲು ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಇದನ್ನು ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಪಶ್ಚಾತಾಪ ಇದೆ ಎಂದಿದ್ದಾರೆ.

IPL 2025: ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿಬಿದ್ದ ಗುಜರಾತ್ ಟೈಟಾನ್ಸ್ ವೇಗಿ; ಕ್ರಿಕೆಟ್‌ನಿಂದ ಅಮಾನತು
ವೇಗಿ ಕಗಿಸೊ ರಬಾಡ ನಿಷೇಧಿತ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈ ಘಟನೆ ವಿಷಾದನೀಯ.

ಗುಜರಾತ್: ಕರಾವಳಿ ರಕ್ಷಣಾ ಪಡೆ, ಎಟಿಎಸ್ ಕಾರ್ಯಾಚರಣೆ; Smuggler ಗಳಿಂದ 1,800 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ!
ಏಪ್ರಿಲ್ 12 ಮತ್ತು 13 ರ ಮಧ್ಯರಾತ್ರಿ ಗುಜರಾತ್‌ನ ಅರೇಬಿಯನ್ ಸಮುದ್ರದಲ್ಲಿರುವ ಅಂತರರಾಷ್ಟ್ರೀಯ ಸಾಗರ ಗಡಿ ರೇಖೆ (ಐಎಂಬಿಎಲ್) ಬಳಿ ಎಟಿಎಸ್ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

ಡ್ರಗ್ಸ್ ಕಳ್ಳಸಾಗಣೆ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಮೂವರು ಭಾರತೀಯರ ಬಂಧನ
36 ಕೆಜಿಗೂ ಹೆಚ್ಚು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಪ್ರಜೆಗಳಾದ, ಇರ್ಫಾನ್ ಅಹ್ಮದ್(25), ರಾಮ್ ಕುಮಾರ್(31) ಮತ್ತು ಪದಿನ್ಹೆರ್ ಚಂಡಿಪುರಯ್ ಜೆಎಲ್(35) ನನ್ನು ಪೊಲೀಸರು ಬಂಧಿಸಿದ್ದಾರೆ.

News Headlines 16-03-25 | ಪಾಕಿಸ್ತಾನ ಜೈ.. ಕನ್ನಡಿಗರು ಸೂ.... ಗೋಡೆ ಬರಹ; ಕಠಿಣ ಕ್ರಮಕ್ಕೆ ಸಿಎಂ ಸಿದ್ದು ಆಗ್ರಹ; 2900 ಕೋಟಿ ರೂ Cyber Fraud ವಂಚನೆ; ದಲಿತ ಮುಖಂಡ ಸೇರಿ ಜೋಡಿ ಕೊಲೆ!

Watch | ಪಾಕಿಸ್ತಾನ ಜೈ.. ಕನ್ನಡಿಗರು ಸೂ.... ಗೋಡೆ ಬರಹ; ಕಠಿಣ ಕ್ರಮಕ್ಕೆ ಸಿಎಂ ಸಿದ್ದು ಆಗ್ರಹ; ದಲಿತ ಮುಖಂಡ ಸೇರಿ ಜೋಡಿ ಕೊಲೆ; Cyber Fraud 2900 ಕೋಟಿ ರೂ ವಂಚನೆ!

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ, 1.8 ಲಕ್ಷ ರೂ ಮೌಲ್ಯದ ಮಾದಕ ವಸ್ತು ವಶ
ಪೊಲೀಸರ ಪ್ರಕಾರ, ಅವರಿಬ್ಬರೂ ಪೊಲೀಸ್ ಠಾಣೆ ವ್ಯಾಪ್ತಿಯ ಎಂಆರ್ ಲೇಔಟ್‌ನ ರಾಣಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.


