drug

ಬ್ಲ್ಯಾಕ್ ಫಂಗಸ್ ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಹೈಕೋರ್ಟ್
ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಔಷಧದ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಬ್ಲ್ಯಾಕ್ ಫಂಗಸ್'ಗೆ ಬಳಸಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಸಿ: ವೈದ್ಯರಿಗೆ ಸರ್ಕಾರ
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಳಿಕ ಕಪ್ಪು ಹಾಗೂ ಬಿಳಿ ಶಿಲೀಂಧ್ರ ರೋಗದ ಔಷಧಿಗಳ ಕೊರತೆ ಶುರುವಾಗಿದೆ. ಹಿನ್ನೆಲೆಯಲ್ಲಿ ಈ ರೋಗಕ್ಕೆ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ವೈದ್ಯರಿಗೆ ಸೂಚನೆ ನೀಡಿದೆ.

10 ಔಷಧ ಕಂಪನಿಗಳಿಂದ ಬ್ಲ್ಯಾಕ್ ಫಂಗಸ್ ಡ್ರಗ್ ತಯಾರಿಕೆ!
ಬ್ಲ್ಯಾಕ್ ಫಂಗಸ್ ಕಾಯಿಲೆ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ, ಔಷಧ ತಯಾರಿಸಲು ಐದಕ್ಕೂ ಹೆಚ್ಚು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಔಷಧದ ಕೊರತೆ - ಕುಮಾರಸ್ವಾಮಿ
ರಾಜ್ಯ ಬ್ಲ್ಯಾಕ್ ಫಂಗಸ್ ಔಷಧದ ಕೊರತೆ ಎದುರಿಸುತ್ತಿರುವುದು ಬಹಿರಂಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿಂದಾಗಿ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ!
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರ ಚಿಕಿತ್ಸೆಗೆ 14 ಔಷಧಿಗಳು ಪ್ರಮುಖವಾಗಿದ್ದು, ಈಗಾಗಲೇ ಆಸ್ಪತ್ರೆಗಳಲ್ಲಿ ಈ ಔಷಧಿಗಳ ಕೊರತೆ ಶುರುವಾಗಿದೆ ಎಂದು ತಿಳಿದುಬಂದಿದೆ.

ಲಾಟರಿ ಮೂಲಕ 16 ಕೋಟಿಯ ಜೀವೌಷಧಿ: ಮಾರಣಾಂತಿಕ ಕಾಯಿಲೆಯಿಂದ ಮರುಜೀವ ಪಡೆದ ಭಟ್ಕಳದ ಮಗು!
ಹುಟ್ಟಿನಿಂದಲೇ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರ ಕನ್ನಡದ ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ದಂಪತಿಯ ಪುತ್ರಿ 14 ತಿಂಗಳ ಫಾತಿಮಾ ಜೀನ್ ಚಿಕಿತ್ಸೆಗೆ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.

ನಾನು ಕೂಡ ಡ್ರಗ್ ರಾಕೆಟ್ ನ ಒಂದು ಭಾಗವಾಗಿದ್ದೆ: ಸಿಸಿಬಿ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡ ಸಂಜನಾ
ಡ್ರಗ್ ರಾಕೆಟ್ ನಲ್ಲಿ ನಾನು ಒಂದು ಭಾಗವಾಗಿದ್ದೆ ಎಂದು ನಟಿ ಸಂಜನಾ ತಪ್ಪೊಪ್ಪಿಕೊಂಡಿದ್ದು, ಅದರಿಂದಲೇ ಆಕೆ ಅಪಾರ ಸಂಪತ್ತು ಗಳಿಸಿದ್ದಾಳೆ ಜೊತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.

ಗಾಂಜಾ ಸೇವನೆ ಕಾನೂನುಬದ್ಧವಾದರೆ ಅಪರಾಧ ಪ್ರಮಾಣ ಇಳಿಮುಖವಾಗುತ್ತೆ: ನಟಿ ನಿವೇದಿತಾ
ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮೃತಪಟ್ಟ ನಟನ ಕುರಿತ ಹೇಳಿಕೆ ಹಿಂಪಡೆಯುವೆ, ಸಿಸಿಬಿಗೆ 10-15 ಹೆಸರು ಕೊಟ್ಟಿದ್ದೇನೆ: ಇಂದ್ರಜಿತ್ ಲಂಕೇಶ್
ಮಾದಕ ಜಗತ್ತಿಗೂ ಚಂದನವನಕ್ಕೂ ನಂಟಿದೆ ಎಂಬ ಆರೋಪಕ್ಕೆ ತಮ್ಮ ಸಾಕ್ಷ್ಯಧಾರದಿಂದ ಮತ್ತಷ್ಟು ಪುಷ್ಟಿ ನೀಡಿರುವ ಇಂದ್ರಜಿತ್ ಲಂಕೇಶ್ ಅವರು, ಚಿರಂಜೀವಿ ಸರ್ಜಾ ಕುರಿತು ನೀಡಿದ್ದ ಹೇಳಿಕೆ ಹಿಂಪಡೆಯುವುದಾಗಿ ಸೋಮವಾರ ಹೇಳಿದ್ದಾರೆ.

