ಸಿನಿಮಾ ಸುದ್ದಿರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ; ವಿನಯ್ ಚಿತ್ರಕ್ಕೆ ಸಹೋದರನ ಹೂಡಿಕೆ
ಸಿದ್ಧಾರ್ಥ ಚಿತ್ರದ ಬಳಿಕ ಪ್ರೇಮ್ ನಿರ್ದೇಶನದ ಆರ್ ದಿ ಕಿಂಗ್ ಚಿತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದ ವಿನಯ್ ರಾಜ್ ಕುಮಾರ್ ಅದೇಕೋ ಆ ಚಿತ್ರವನ್ನು ಮುಂದಕ್ಕೆ ಹಾಕಿದ ವಿಚಾರ ಎಲ್ಲರಿಗೂ ತಿಳಿದಿದ್ದೇ...