drone

ಅಮೃತಸರ: ಭಾರತ- ಪಾಕ್ ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಪಂಜಾಬ್ ನ ಅಮೃತಸರದಲ್ಲಿ ಪಾಕ್ ಕಡೆಯಿಂದ ದೇಶದೊಳಗೆ ನುಸುಳುತ್ತಿದ್ದ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಡ್ರೋನ್‌ನಿಂದ ಬೀಳಿಸಲಾದ ಐಇಡಿ, ಪಿಸ್ತೂಲ್, 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡ ಪೊಲೀಸರು
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುದ್ದಕ್ಕೂ ಡ್ರೋನ್‌ನಿಂದ ಬೀಳಿಸಲಾದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್‌ಗಳು ಮತ್ತು ನಗದನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್: ಅಮೃತಸರದ ರಾನಿಯಾದಲ್ಲಿ ಡ್ರೋನ್ ಹೊಡೆದುರುಳಿಸಿದ ಬಿಎಸ್ ಎಫ್
ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಡ್ರೋನ್ ಒಂದನ್ನು ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

ಪಂಜಾಬ್ ನ ಗುರುದಾಸ್ಪುರ್ ವಲಯದಲ್ಲಿ ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್
ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ (BSF) ಡ್ರೋನ್ ನ್ನು ಹೊಡೆದುರುಳಿಸಿದೆ. ಈ ವರ್ಷವೊಂದರಲ್ಲೇ ಕನಿಷ್ಠ 170 ಡ್ರೋನ್‌ಗಳು ಪಾಕಿಸ್ತಾನದಿಂದ ಭಾರತ ಗಡಿಯನ್ನು ಪ್ರವೇಶಿಸುವುದನ್ನು ಬಿಎಸ್ ಎಫ್ ಗುರುತಿಸಿದೆ.

ದೇಶದ ಮೊದಲ ಮಾನವ ಸಹಿತ ಡ್ರೋನ್ 'ವರುಣ' ವಿಡಿಯೋ
ದೇಶದ ನವೋದ್ಯಮ ಸಾಗರ್ ಡಿಪೆನ್ಸ್ ಎಂಜಿನಿಯರಿಂಗ್ ನಿಂದ ದೇಶದ ಮೊದಲ ಮಾನವ ಸಹಿತ ಡ್ರೋನ್ 'ವರುಣ' ಅಭಿವೃದ್ಧಿಪಡಿಸಲಾಗಿದೆ.

ಕೇರಳ: ಪಟ್ಟು ಬಿಡದ ಸಾಹಸಿ; ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿದ ಬಾಲಕ!
ಮೂರು ಬಾರಿ ವಿಫಲವಾದರೂ ಪಟ್ಟು ಬಿಡದ 14 ವರ್ಷದ ಮುಹಮ್ಮದ್ ಇನ್ಸಾಫ್ ರೀಫಿಲ್, ಸಿಡಿ, ಕ್ಯಾಮೆರಾ ಬಳಸಿ ಡ್ರೋನ್ ತಯಾರಿಸಿದ್ದಾರೆ.

ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ಎಫ್ ಯೋಧರ ಗುಂಡಿನ ದಾಳಿ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕನ್ಹಚಕ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ಬಳಿ ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕಿಸ್ತಾನದ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದೆ.

ನಗರದ 7 ಮಾಲ್ ಗಳಿಂದ ತೆರಿಗೆ ಪಾವತಿ ಬಾಕಿ: ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೂವರೆಗೆ ರೂ.2,093 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೆ 44 ಮಾಲ್‌ಗಳ ಪೈಕಿ ಏಳು ಮಾಲ್‌ಗಳು ಇನ್ನೂ 46.70 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರು ಶುಕ್ರವಾರ ಹೇಳಿದ್ದಾರೆ.

ಪಂಜಾಬ್: ಪಾಕ್ ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ
ಪಂಜಾಬ್ ನಲ್ಲಿ ಭಾರತ- ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವುದಾಗಿ ಶನಿವಾರ ಬಿಎಸ್ ಎಫ್ ತಿಳಿಸಿದೆ.

