driving licence

ಗ್ರೇಡ್ ಆಧರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ; ಸಚಿವ ನಿತಿನ್ ಗಡ್ಕರಿ
ದೇಶ

ಗ್ರೇಡ್ ಆಧರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ; ಸಚಿವ ನಿತಿನ್ ಗಡ್ಕರಿ

ನಾವು ಶೀಘ್ರದಲ್ಲೇ ಈ ಯೋಜನೆಯನ್ನು ಪ್ರಾರಂಭಿಸಲಿದ್ದೇವೆ. ರಸ್ತೆ ಸುರಕ್ಷತೆಯು ದೇಶದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ಭಾರತವು 5 ಲಕ್ಷ ಅಪಘಾತಗಳು ಮತ್ತು 1.8 ಲಕ್ಷ ಸಾವುಗಳಿಗೆ ಸಾಕ್ಷಿಯಾಗುತ್ತಿದೆ.

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್‌ಸಿಗಳು, ಡ್ರೈವಿಂಗ್ ಲೈಸೆನ್ಸ್‌ಗಳು ಪತ್ತೆ; FIR ದಾಖಲು!
ರಾಜ್ಯ

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್‌ಸಿಗಳು, ಡ್ರೈವಿಂಗ್ ಲೈಸೆನ್ಸ್‌ಗಳು ಪತ್ತೆ; FIR ದಾಖಲು!

ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ತಂಡವು ಕಸ್ತೂರಿ ನಗರದ ಆರ್‌ಟಿಒಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಆರ್‌ಟಿಒ ಮುಂಭಾಗದ ಅಂಗಡಿಯಲ್ಲಿ 49 ಆರ್‌ಸಿಗಳು ಮತ್ತು 83 ಡಿಎಲ್‌ಗಳು ಪತ್ತೆಯಾಗಿವೆ.

ಬೆಂಗಳೂರು: ಪಾದಚಾರಿ ಮಾರ್ಗದ​ ಮೇಲೆ ವಾಹನ ಚಲಾಯಿಸಿದರೆ ಲೈಸೆನ್ಸ್​ ರದ್ದು..!
ರಾಜ್ಯ

ಬೆಂಗಳೂರು: ಪಾದಚಾರಿ ಮಾರ್ಗದ​ ಮೇಲೆ ವಾಹನ ಚಲಾಯಿಸಿದರೆ ಲೈಸೆನ್ಸ್​ ರದ್ದು..!

ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರ ವಾಹನ ಪರವಾನಗಿಯನ್ನು (ಡಿಎಲ್) ರದ್ದು ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆ; ಡ್ರೈವಿಂಗ್ ಲೈಸನ್ಸ್ ಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ!
ರಾಜ್ಯ

ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆ; ಡ್ರೈವಿಂಗ್ ಲೈಸನ್ಸ್ ಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ!

ಚಾಲನಾ ಪರೀಕ್ಷೆಯನ್ನು ಪೂರ್ಣಗೊಳಿಸಿರುವವರು ಹಾಗೂ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವವರು ಇನ್ನೂ ಪರವಾನಗಿ ಸಿಗದೇ ಪರದಾಡುತ್ತಿದ್ದಾರೆ. 

ಸಂಚಾರ ನಿಯಮ ಉಲ್ಲಂಘನೆ: 772 ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ ಬೆಂಗಳೂರು ಸಂಚಾರ ಪೊಲೀಸರು
ರಾಜ್ಯ

ಸಂಚಾರ ನಿಯಮ ಉಲ್ಲಂಘನೆ: 772 ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ ಬೆಂಗಳೂರು ಸಂಚಾರ ಪೊಲೀಸರು

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪ್ರಬಲ ಸಂದೇಶ ರವಾನಿಸುವ ನಿಟ್ಟಿನಲ್ಲಿ, ಬೆಂಗಳೂರು ಸಂಚಾರ ಪೊಲೀಸರು ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ವರೆಗೆ 772 ಜನರ  ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ.

ಭಾಗಶಃ ಬಣ್ಣ ಕುರುಡುತನ ಹೊಂದಿರುವವರಿಗೂ ಚಾಲನಾ ಪರವಾನಗಿ: ಸರ್ಕಾರದ ಅಧಿಸೂಚನೆ
ದೇಶ

ಭಾಗಶಃ ಬಣ್ಣ ಕುರುಡುತನ ಹೊಂದಿರುವವರಿಗೂ ಚಾಲನಾ ಪರವಾನಗಿ: ಸರ್ಕಾರದ ಅಧಿಸೂಚನೆ

ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.

ಶೀಘ್ರದಲ್ಲೇ ಡಿಎಲ್‌ ಗೆ ಆಧಾರ್‌ ಲಿಂಕ್ ಕಡ್ಡಾಯ: ರವಿಶಂಕರ್ ಪ್ರಸಾದ್
ದೇಶ

ಶೀಘ್ರದಲ್ಲೇ ಡಿಎಲ್‌ ಗೆ ಆಧಾರ್‌ ಲಿಂಕ್ ಕಡ್ಡಾಯ: ರವಿಶಂಕರ್ ಪ್ರಸಾದ್

ಶೀಘ್ರದಲ್ಲೇ ಚಾಲನ ಪರವಾನಗಿ(ಡಿಎಲ್‌)ಗೆ ಆಧಾರ್‌ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗುವುದು...

ಇವರೇ ನೋಡಿ ಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ!
ವಿಶೇಷ

ಇವರೇ ನೋಡಿ ಸೌದಿ ಅರೇಬಿಯಾದಲ್ಲಿ ಡಿಎಲ್ ಪಡೆದ ಮೊದಲ ಕನ್ನಡತಿ!

ಮಧ್ಯಪ್ರಾಚ್ಯ ರಾಷ್ಟ್ರವಾದ ಸೌದಿ ಅರೇಬಿಯಾ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿ ನೀಡಲು ಅನುಮತಿಸಿದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದ ಮಹಿಳೆಯೊಬ್ಬರು ಅಧಿಕೃತ ವಾಹನ....

ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿಗೆ ಚಾಲನಾ ಪರವಾನಗಿ ನೀಡಿದ ಪಾಕ್!
ವಿದೇಶ

ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿಗೆ ಚಾಲನಾ ಪರವಾನಗಿ ನೀಡಿದ ಪಾಕ್!

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್ ಸಂಚಾರಿ ಅಧಿಕಾರಿಗಳು....