DRDO

ಸಮಗ್ರ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ: ಭಾರತದಿಂದ ಮೊದಲ ಹಾರಾಟ ಯಶಸ್ವಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ವೇದಿಕೆಯ ಅಭಿವೃದ್ಧಿಕಾರರಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಸಶಸ್ತ್ರ ಪಡೆಗಳನ್ನು ಹಾರಾಟ ಪರೀಕ್ಷೆಗಳಲ್ಲಿ ಅಭಿನಂದಿಸಿದರು.

Agni 5 Test Successful: ಭಾರತದ ಮಹಾಸ್ತ್ರ 5000 ಕಿ.ಮೀ ದೂರಕ್ಕೆ ನುಗ್ಗಿ ಹೊಡೆಯಬಲ್ಲ 'ಅಗ್ನಿ-5' ಪರೀಕ್ಷೆ ಯಶಸ್ವಿ; Pak-China ಗೆ ನಡುಕ!
ಸ್ವದೇಶಿ ನಿರ್ಮಿತ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಪರೀಕ್ಷಿಸಿದೆ.

Indian Army ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ಡ್ರೋನ್ ನಿಂದ Missile ಹಾರಿಸಿದ DRDO ಪರೀಕ್ಷೆ ಯಶಸ್ವಿ! Video
ಆಂಧ್ರಪ್ರದೇಶದ ಪರೀಕ್ಷಾ ವ್ಯಾಪ್ತಿಯಲ್ಲಿ ಭಾರತ ಡ್ರೋನ್ ನಿಂದ ಉಡಾವಣೆಗೊಂಡ ನಿಖರ ನಿರ್ದೇಶಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

IAF: ವಾಯುಸೇನೆಗೆ ಮತ್ತೊಂದು Astra ಸೇರ್ಪಡೆ; DRDO ಪರೀಕ್ಷೆ ಯಶಸ್ವಿ
100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಅಸ್ಟ್ರಾ ಬಿವಿಆರೆಎಂ ಸುಧಾರಿತ ಮಾರ್ಗದರ್ಶನ ಮತ್ತು ನ್ಯಾವಿಗೇಷನ್ ವ್ಯವಸ್ಥೆಗಳನ್ನು ಹೊಂದಿದೆ.

ಭಾರತದ ಯುದ್ಧ ವಿಮಾನಗಳಿಗೆ ಶಕ್ತಿ ತುಂಬಲು 'ಕಾವೇರಿ ಜೆಟ್ ಇಂಜಿನ್' ಅಭಿವೃದ್ಧಿ: ರಷ್ಯಾದಲ್ಲಿ ಪರೀಕ್ಷೆ
ಸದ್ಯ ರಷ್ಯಾದಲ್ಲಿ ಕಾವೇರಿಯ ಇಂಜಿನ್ ಪರೀಕ್ಷೆ ನಡೆಯುತ್ತಿದೆ. ಅಲ್ಲಿ ಸುಮಾರು 25 ಗಂಟೆಗಳ ಪರೀಕ್ಷೆ ಬಾಕಿಯಿದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಅಲ್ಲಿನ ಅಧಿಕಾರಿಗಳು ನೀಡಬೇಕು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.

Game-changer: DRDO ನಿರ್ಮಿತ Iron Dome ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ವಿಫಲಗೊಳಿಸಿದ್ದು ಹೇಗೆ?
ಪಾಕಿಸ್ತಾನ ಉಡಾಯಿಸಿದ ಹಲವಾರು ಡ್ರೋನ್ ಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುವಲ್ಲಿ ಡಿಆರ್ ಡಿಒನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 'ಐರನ್ ಡೋಮ್' ಒಂದು ಪ್ರಮುಖ ಬದಲಾವಣೆಯಾಗಿದೆ.

ಪಾಕ್ ಗೆ ದುಃಸ್ವಪ್ನವಾದ DRDO ನಿರ್ಮಿತ ಡ್ರೋನ್ ವಿರೋಧಿ D4 system! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ...
ಈ ನೆಲ-ಆಧಾರಿತ, ಬದಲಿಗೆ ಅದೃಶ್ಯ ವ್ಯವಸ್ಥೆಯು ಟರ್ಕಿಯ ಡ್ರೋನ್ ಬಳಸಿಕೊಂಡು ಪಾಕಿಸ್ತಾನದಿಂದ ಮಾಡಲಾಗುತ್ತಿರುವ ಹೆಚ್ಚಿನ ವೈಮಾನಿಕ ದಾಳಿಗಳನ್ನು ಪರಿಣಾಮಕಾರಿಯಾಗಿ ಹೊಡೆದು ಹಾಕುತ್ತಿದೆ.

ಶತ್ರುಗಳ ನೌಕಾ ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿದ DRDO
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಮೊದಲ ಪ್ರಯೋಗ ನೌಕಾ ಹಡಗು ವಿರೋಧಿ ಕ್ಷಿಪಣಿಯನ್ನು (ಎನ್‌ಎಎಸ್‌ಎಂ-ಎಸ್‌ಆರ್) ಯಶಸ್ವಿಯಾಗಿ ಪರೀಕ್ಷಿಸಿತು.


